HomePage_Banner
HomePage_Banner
HomePage_Banner
Breaking News

ಫುಟ್ಬಾಲ್‌ನಲ್ಲಿ ಮಿಂಚುತ್ತಿರುವ ಮೊಹಮ್ಮದ್ ರಾಫಿ ಗಾಂಧಿನಗರ

ಸುಳ್ಯದ ಫುಟ್ಬಾಲ್ ಕ್ರೀಡಾಭಿಮಾನಿಗಳ ನರನಾಡಿಗಳಲ್ಲಿ ಸಂಚಲನವನ್ನೇ ಸೃಷ್ಟಿಸಿದ ಕ್ರೀಡಾಪಟು, ಯಾವ ಸನ್ನಿವೇಶದಲ್ಲೂ ತಂಡವನ್ನು ಮುನ್ನಡೆಸಬಲ್ಲ ನಾಯಕತ್ವ ,ನಗುವಿನ ಮೂಲಕ ಸಹ ಆಟಗಾರರ ಮನಗೆದ್ದ ಅಪ್ರತಿಮ, ಮೈದಾನಕ್ಕಿಳಿದರೆ ಅದ್ಬುತ ಆಟದ ಮೂಲಕ ಪ್ರೇಕ್ಷಕರನ್ನು ಮನರಂಜಿಸುತ್ತಾ ಎದುರಾಳಿ ತಂಡಗಳಿಗೆ ಸಿಂಹಸ್ವಪ್ನರಾಗಿ ಅದೆಷ್ಟೋ ಪಂದ್ಯಗಳನ್ನು ತನ್ನ ರಾಕೆಟ್  ಶೂಟ್ಳಿಂದಲೇ ಗೆದ್ದುಕೊಟ್ಟಿದ್ದ ಜೈ ಭಾರತ್ ಯುನೈಟೆಡ್ ಪಾಲಿನ ಗ್ರೇಟ್ ಫಿನಿಶರ್ ,ಹಲವಾರು ವೈಯುಕ್ತಿಕ ಬಹುಮಾನಗಳನ್ನು ತನ್ನ ಮಡಿಲಿಗಿರಿಸಿ ಜೆ.ಬಿ ಯುನೈಟೆಡ್ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿ ಜೈ ಭಾರತ್ ತಂಡದ ಬೆನ್ನೆಲುಬೆಂದೆ ಹೆಸರುವಾಸಿಯಾದ ಫುಟ್ಬಾಲ್ ಮಾಂತ್ರಿಕ ಜೈ ಭಾರತ್ ಯುನೈಟೆಡ್ ತಂಡದ ಸದಸ್ಯ ಮೊಹಮ್ಮದ್ ರಾಫಿ ಗಾಂದಿನಗರ ನಾಳೆಯಿಂದ ಮೂರು ದಿನಗಳ ಕಾಲ ಆಂದ್ರಪ್ರದೇಶದಲ್ಲಿ ನಡೆಯುವ ಅಂತಾರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾಕೂಟದಲ್ಲಿ ಕರ್ನಾಟಕ ರಾಜ್ಯದ ಪರವಾಗಿ ಹಾಸನ ಜಿಲ್ಲೆಯ ಹೊಯಿಸಳ ತಂಡವನ್ನು ಪ್ರತಿನಿಧಿಸಿ ಮೈದಾನಕ್ಕಿಳಿಯಲಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.