Breaking News

ಕೋಯಿಲ ದೊಡ್ಡ ಮನೆ ಶಿವಣ್ಣ ಗೌಡರ ವೈಕುಂಠ ಸಮಾರಾಧನೆ

ಐರ್ವನಾಡು ಗ್ರಾಮದ ಕೊಯಿಲ ದೊಡ್ಡ ಮನೆ ಶಿವಣ್ಣ ಗೌಡರು ಡಿ.೨೯ರಂದು ನಿಧನರಾಗಿದ್ದು, ಆವರ ವೈಕುಂಠ ಸಮಾರಾಧನೆಯು ಜ.೮ರಂದು ಕೊಯಿಲ ದೊಡ್ಡ ಮನೆಯಲ್ಲಿ ನಡೆಯಿತು. ನವೀನ ಚಾತುಬಾಯಿಯವರು ದಿ.ಶಿವಣ್ಣ ಗೌಡರ ಆದರ್ಶ ಜೀವನದ ಬಗ್ಗೆ ಗುಣಗಾನಗೈದರು. ಈ ಸಂದರ್ಭದಲ್ಲಿ ಶಿವಣ್ಣ ಗೌಡರ ಪುತ್ರ ಗಂಗಾಧರ, ಸೊಸೆ ರೂಪಾವತಿ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಆಗಮಿಸಿ ನೂರಾರು ಜನರು ದಿ.ಶಿವಣ್ಣ ಗೌಡರ ಭಾವ ಚಿತ್ರಕ್ಕೆ ಪುಪ್ಪಾರ್ಚನೆಗೈದರು.

About The Author

Related posts

Leave a Reply

Your email address will not be published. Required fields are marked *