ಬ್ರಹ್ಮಪುರಿಯ ಭಿಕ್ಷುಕನಿಗೆ ಜ.೨೮ರಂದು ಭಾವ ನಮನ ಕಾರ್ಯಕ್ರಮ

Advt_Headding_Middle
Advt_Headding_Middle
Advt_Headding_Middle

ವಾಸವಿ ಸಾಹಿತ್ಯ ಕಲಾವೇದಿಕೆ ಸುಳ್ಯ ಹಳೆವಿದ್ಯಾರ್ಥಿನಿಯರ ಒಕ್ಕೂಟದ ಶಾರದಾ ಹೆಣ್ಣುಮಕ್ಕಳ ಪ್ರೌಢಶಾಲೆ ಸುಳ್ಯ ಇವುಗಳ ಸಹಯೋಗದಲ್ಲಿ ಬ್ರಹ್ಮಪುರಿ “ಭಿಕ್ಷುಕನಿಗೆ ಭಾವನಮನ” ಕಾರ್ಯಕ್ರಮ ಜ.೨೮ರಂದು ಸುಳ್ಯದ ಅಮೃತ ಭವನದಲ್ಲಿ ಬೆಳಿಗ್ಗೆ ೯.೩೦ಕ್ಕೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ(೮.೯.೧೦) ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕಂಠ ಪಾಠ ಸ್ಪರ್ಧೆ(ಮಂಕು ತಿಮ್ಮನ ಕಗ್ಗದ ೫ ಮುಕ್ತಕಗಳು) ಗೀತಗಾಯನ (ಡಿ.ವಿ.ಜಿ ಕಗ್ಗದ ಅಥವಾ ಡಿ.ವಿ.ಜಿ ವಿರಚಿತ ಭಾವಗೀತೆಗಳು, ಅಂತಃಪುರ ಗೀತೆಗಳು,) ಭಾಷಣ ಸ್ಪರ್ಧೆ (ಕನ್ನಡ ಭಗವದ್ಗೀತೆ), ಪ್ರಬಂಧ ಸ್ಪರ್ಧೆ (ಮಂಕುತಿಮ್ಮನ ಕಗ್ಗದಲ್ಲಿನ ಜೀವನಾದರ್ಶಗಳು) ರಸಪ್ರಶ್ನೆ (ಡಿ.ವಿ.ಜಿ ಬದುಕು ಮತ್ತು ಬರಹ) ಹಾಗೂ ೧೦ನೇ ತರಗತಿಯ ಆಸಕ್ತ ವಿದ್ಯಾರ್ಥಿಗಳಿಗೂ ಭಾಗವಹಿಸಲು ಅವಕಾಶವನ್ನು ಕಲ್ಪಿಸಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.