ಸುಳ್ಯ ಬೆಳೆಯುತ್ತಿರುವ ನಗರಗಳಲ್ಲಿ ಒಂದು, ಇಲ್ಲಿ ಯಾವತ್ತು ವಾಹನಗಳದ್ದೆ ಸದ್ದು. ಇಂತಹದರ ನಡುವೆ ಇಲ್ಲಿ ಒಬ್ಬ ವ್ಯಕ್ತಿ ಬಂದ್ರೆ ಸಾಕು ಸುತ್ತ ಮುತ್ತ ಇರುವ ಹಕ್ಕಿಗಳು ಇವರ ಸುತ್ತ ಬಂದು ನಿಲ್ಲತ್ತೆ. ಅಷ್ಟಕ್ಕೂ ಈ ವ್ಯಕ್ತಿ ಯಾರು ಎಂಬುದ್ದಕ್ಕೆ ಈ ಸ್ಟೋರಿ ನೋಡಿ.
ಅಟೋ ಚಾಲಕನ ಪಕ್ಷಿ ಪ್ರೀತಿ
Posted by suddi channel
Date:
in: ಇತರ, ಚಿತ್ರ ವರದಿ, ಪ್ರಚಲಿತ, ಬಿಸಿ ಬಿಸಿ, ಮುಖ್ಯ ವರದಿ, ರಾಜ್ಯ ಸುದ್ದಿ, ವಿಶೇಷ ಸುದ್ದಿ, ವೀಡಿಯೊ ಕಾರ್ನರ್, ಸಾಮಾನ್ಯ, ಸುದ್ದಿ ಚಾನೆಲ್ & ಸ್ಪೆಷಲ್ ವೀಡಿಯೋ
Leave a comment
381 Views