ಸುದ್ದಿ ವರದಿಗೆ ಎಚ್ಚೆತ್ತುಕೊಂಡ ಅಧಿಕಾರಿಗಳು: ಇದು ಸುದ್ದಿ ವರದಿಯ ಫಲಶ್ರುತಿ

ಸುಳ್ಯ ಗಾಂಧಿನಗರದ ಮಸೀದಿಯ ಬಳಿ ಪುಟ್‌ಪಾತ್‌ಗೆ ಹಾಕಿರುವ ಸ್ಲ್ಯಾಬ್ ಕುಸಿತಗೊಂಡು, ಪಾದಚಾರಿಗಳಿಗೆ ಸಮಸ್ಯೆ ಉಂಟಾಗಿತ್ತು. ಮೂರು ದಿನಗಳ ಹಿಂದೆ ಕುಸಿದ ಸ್ಲ್ಯಾಬ್‌ನ ಕುರಿತು ಸುದ್ದಿ ವೆಬ್‌ಸೈಟ್‌ನಲ್ಲಿ ವರದಿ ಬಿತ್ತರವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಕೆ.ಆರ್.ಡಿ.ಸಿ.ಎಲ್.ನ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಜೆ.ಸಿ.ಬಿ.ಯನ್ನು ಬಳಸಿ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.