HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner
Breaking News

ಪೇರಡ್ಕ ಉರೂಸ್ ಗೆ ಚಾಲನೆ

ಚರಿತ್ರೆ ಪ್ರಸಿದ್ದವಾದ ವಲಿಯುಲ್ಲಾಹಿ ದರ್ಗಾ ಶರೀಫ್ ಪೇರಡ್ಕ ಇದರ ಉರೂಸ್ ಸಮಾರಂಭಕ್ಕೆ ಪೇರಡ್ಕ ಮು.ಜುಮಾ ಮಸೀದಿಯ ಅಧ್ಯಕ್ಷರಾದ ಎಸ್ ಆಲಿ ಹಾಜಿಯವರು ದ್ವಜಾರೋಹಣ ಮಾಡುವುದರ ಮೂಲಕ ಚಾಲನೆ ನೀಡದರು. ಖತೀಬರಾದ ಇಬ್ರಾಹಿಂ ,ಖಲೀಲ್ ಪೈಝಿ ದುಹಾ  ನೆರವೇರಿಸಿದರು. ಮೂರು ದಿನ ನಡೆಯುವ ಈ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಪ್ರಬಾಷಣಗಾರರು ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದ ಆದಿತ್ಯವಾರದಂದು ಸಂಜೆ ಗಂಟೆ ೫ ಕ್ಕೆ ಸರ್ವಧರ್ಮ ಸಮ್ಮೇಳನವು ನಡೆಯಲಿದೆ. ಕಾರ್ಯಕ್ರಮದಲ್ಲಿ ಉರೂಸ್ ಸಮಿತಿಯ ಅಧ್ಯಕ್ಷರಾದ ಟಿ.ಎಂ ಶಹೀದ್, ಪ್ರ.ಕಾರ್ಯದರ್ಶಿ ಜಿ ಕೆ ಹಮೀದ್ , ಮು.ಜುಮಾ ಮಸೀದಿ ಅಧ್ಯಕ್ಷರಾದ ಎಸ್ ಆಲಿಹಾಜಿ, ಮಾಜಿ ಅಧ್ಯಕ್ಷರಾದ ಇಬ್ರಾಹಿಂ ಕರಾವಳಿ ,ಸೈದುಹಾಜಿ ಮತ್ತು ಗೂನಡ್ಕ , ಪ್ರ.ಕಾರ್ಯದರ್ಶಿ ತಾಜುದ್ದೀನ್ ಟರ್ಲಿ ,ಶಂಸುಲ್ ಉಲಮಾ ಅನುಸ್ಮರಣಾ ವೇದಿಕೆ ಗೂನಡ್ಕ ಇದರ ಅಧ್ಯಕ್ಷರಾದ ಎನ್.ಹೆಚ್ ಹಾರೀಸ್ ,ಸದರ್ ಮುಅಲ್ಲಿಂ , ಝಕಾರಿಯಾ ದಾರಿಮಿ ,ಅಬ್ದುಲ್ ಖಾದರ್ ಮೊಟ್ಟೆಂಗಾರ್ , ಟಿ.ಕೆ ಲತೀಫ್ , ಪಾಂಡಿ ಅಬ್ಬಾಸ್ , ಇಬ್ರಾಹಿಂ ಶೆಟ್ಯಡ್ಕ , ಜಮಾಅತ್ ಪ್ರ.ಕಾರ್ಯದರ್ಶಿ ಪಿ.ಕೆ ಉಮ್ಮರ್ ಮೊದಲಾದವರು ಉಪಸ್ಥಿತರಿದ್ದರು.

 

Advt_NewsUnder
Advt_NewsUnder

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.