ಕನ್ನಡ ಭುವನೇಶ್ವರಿಯ ಮೆರವಣಿಗೆ

ದುಗಲಡ್ಕದಲ್ಲಿ ನಡೆಯುತ್ತಿರುವ ಸುಳ್ಯ ತಾಲೂಕು ೨೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆರಂಭದಲ್ಲಿ ಕನ್ನಡ ಭುವನೇಶ್ವರಿ ಮೆರವಣಿಗೆ ನಡೆಯಿತು.ಎಂ.ಕೆ.ಪುರುಷೋತ್ತಮ ಗೌಡ ಮಾಣಿಬೆಟ್ಟು ಮೆರವಣಿಗೆ ಉದ್ಘಾಟಿಸಿದರು.   ರಾಜ್ಯ ಪ್ರಶಸ್ತಿ ಪುರಸ್ಕ್ರತರಾದ ರಮೇಶ್ ಕಲ್ಲಡ್ಕ ನೇತೃತ್ವದ ಕೀಲು ಕುದುರೆ ನೃತ್ಯ, ಕರಗ ನೃತ್ಯ, ಗೊಂಬೆ ನೃತ್ಯ, ಈ ಭೂಮಿ ತಮಟೆ ಕಲಾ ತಂಡ ಕೋಲಾರ ಜಿಲ್ಲೆ ಇವರ ತಮಟೆ ವಾದನ, ಸಿಂಗಾರಿ ಮೇಳ, ಪೂರ್ಣಕುಂಭ ಸ್ವಾಗತದೊಂದಿಗೆ ಕನ್ನಡ ಭುವನೇಶ್ವರಿ ಹಾಗೂ ಅಧ್ಯಕ್ಷರ ಮೆರವಣಿಗೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.