HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner
Breaking News

ಸಮ್ಮೇಳನದಲ್ಲಿ ಹೊಸ ಕೃತಿಗಳ ಬಿಡುಗಡೆ

ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ೫ ಹೊಸ ಕೃತಿಗಳು ಬಿಡುಗಡೆಗೊಂಡಿತು. ಸಾಹಿತಿ ಅರವಿಂದ ಚೊಕ್ಕಾಡಿ ಕೃತಿಗಳನ್ನು ಬಿಡುಗಡೆಗೊಳಿಸಿದರು. ವಿಮಲಾರುಣ ಪಡ್ಡಂಬೈಲು ಅವರ ಕವನ ಸಂಕಲನ ಇಬ್ಬನಿಯ ಹನಿ, ಬಿ.ಕೆ ಶಾರದಾ ಬಾಯಿಯವರ ತುಳು ಕವನ ಸಂಕಲನ ಚೈತನ್ಯ, ಸೌಮ್ಯಲತಾ ಅವರ ಶಿಶು ಗೀತೆಗಳ ಸಂಕಲನ ಚಿಣ್ಣರ ಕೋಲು, ಬಿ.ಕೆ ಶಾರದಾ ಬಾಯಿಯವರ ಕವನ ಸಂಕಲನ ಭಾವನ, ಲೈನ್ಕಜೆ ರಾಮಚಂದ್ರರವರ ಫೇಸ್‌ಬುಕ್, ಮುಖಕ್ಕೆ ತಕ್ಕ ಮಾತಾ? ಕೃತಿಗಳು ಬಿಡುಗಡೆಗೊಂಡಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.