ಗುತ್ತಿಗಾರು ಗ್ರಾಮ ಪಂಚಾಯತ್‌ನಲ್ಲಿ ಮಕ್ಕಳ ಗ್ರಾಮಸಭೆ


ಗುತ್ತಿಗಾರು ಗ್ರಾಮ ಪಂಚಾಯತ್ ನ ಮಕ್ಕಳ ಗ್ರಾಮ ಸಭೆಯು ಜ.೧೨ ರಂದು ಪ.ವರ್ಗದ ಸಭಾಭವನದಲ್ಲಿ ನಡೆಯಿತು .ಅಧ್ಯಕ್ಷತೆಯನ್ನು ಗುತ್ತಿಗಾರು ಪ್ರೌಢ ಶಾಲೆಯ ವಿದ್ಯಾರ್ಥಿ ರಚನ್ ವಹಿಸಿದ್ದರು .ನೋಡೆಲ್ ಅಧಿಕಾರಿಯಾಗಿ ಅಂಗನವಾಡಿ ವಲಯ ಮೇಲ್ವಿಚಾರಕಿ ಕು.ವಿಜಯ ವಹಿಸಿದ್ದರು ವೇದಿಕೆಯಲ್ಲಿ ಪಿ.ಡಿ.ಒ ಶ್ಯಾಮ ಪ್ರಸಾದ್, ಗ್ರಾ.ಪಂ ಅಧ್ಯಕ್ಷ ರಾದ ಅಚ್ಚುತ ಗುತ್ತಿಗಾರು, ಉಪಾಧ್ಯಕ್ಷರಾದ ಸವಿತಾ ಕುಳ್ಳಂಪಾಡಿ,ಸದಸ್ಯರಾದ ವಿಜಯ ಕುಮಾರ ಚಾರ್ಮಾತ , ರಘುವೀರ್ ಮೊಗ್ರ,ರಾಕೇಶ್ ಮೆಟ್ಟಿನಡ್ಕ,ಯಮಿತಾ ಪೂರ್ಣಚಂದ್ರ,ಮಿತ್ರಕುಮಾರಿ ಚಿಕ್ಮುಳಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.