ಕೊಚ್ಚಿಲ ದೇವಸ್ಥಾನದಲ್ಲಿ ಶ್ರಮದಾನ

ಕೊಲ್ಲಮೊಗ್ರುವಿನ ಕೊಚ್ಚಿಲ ಶ್ರೀ ಮಯೂರ ವಾಹನ ದೇವಾಲಯದ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯವನ್ನು ಮತ್ತು ಶ್ರಮದಾನವನ್ನು ಜ.೧೦ ರಂದು ಧ.ಗ್ರಾ. ಯೋ.ಕೊಲ್ಲಮೊಗ್ರು ಎ ಒಕ್ಕೂಟದ ವತಿಯಿಂದ ನಡೆಸಲಾಯಿತು.

ಈ ಸಂದರ್ಭ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ಕೊಂದಾಳ, ಶ್ರೀನಿವಾಸ ಕಟ್ಟ, ಮೋನಪ್ಪ ಕೊಳಗೆ, ಸಾವಿತ್ರಿ ಪಿ.ಎನ್, ರೇಖಾ ಕಟ್ಟ ಪ್ರಗತಿ ಬಂಧುವಿನ ಸದಸ್ಯರು, ಸ್ತ್ರೀ ಶಕ್ತಿ ಸಂಘಟನೆಯ ಪದಾಧಿಕಾರಿಗಳು, ಊರವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.