HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner
Breaking News

ಎಲಿಮಲೆ : ಜ.೨೧ರಂದು ಮುಕ್ತ ಕ್ರಿಕೇಟ್ ಪಂದ್ಯಾಟ

ಸ್ನೇಹ ಯುವ ಬಳಗ ತಳೂರು ಮೆತ್ತಡ್ಕ ಇದರ ಆಶ್ರಯದಲ್ಲಿ ೨೦೧೮ರ ನಿಗದಿತ ಓವರ್‌ಗಳ ಅಂಡರ್ ಅರ್ಮ್ ಮುಕ್ತ ಕ್ರಿಕೆಟ್ ಪಂದ್ಯಾಟವು ಜ.೨೧ರಂದು ಎಲಿಮಲೆ ಸರಕಾರಿ ಫ್ರೌಡಶಾಲೆಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ನಾಗೇಶ್ ಪಾರೆಪ್ಪಾಡಿ ನೇರವೆರಿಸಲಿದ್ದಾರೆ.ವಿಜೇತರಿಗೆ ಪ್ರಥಮ ಬಹುಮಾನವಾಗಿ ತಲಾ ೬೦೧೮ ನಗದು ಹಾಗೂ ಶಾಶ್ವತ ಫಲಕ, ದ್ವೀತಿಯ ೪೦೧೭ ನಗದು ಹಾಗೂ ಶಾಶ್ವತ ಫಲಕ ದೊರೆಯಲಿದೆ. ಪ್ರವೇಶ ಶುಲ್ಕ ೭೦೦ ನೀಡಿ ಬೆಳಿಗ್ಗೆ ೮.೦೦ರ ಒಳಗೆ ಹೆಸರು ನೊಂದಾಯಿಸತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ ೯೪೮೨೫೭೭೮೬೨, ೯೪೮೦೬೮೧೫೮೨ ಈ ನಂಬರ್‌ನ್ನು ಸಂಪರ್ಕಿಸಬಹುದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.