HomePage_Banner
HomePage_Banner
HomePage_Banner
Breaking News

ಸುಳ್ಯ ಗೌಡ ಮಹಿಳಾ ಘಟಕದಿಂದ ರಾಜ್ಯ ಮಟ್ಟದ ಚುಂಚನಾದ್ರಿ ಪ್ರವಾಸ

ಆದಿ ಚುಂಚನಗಿರಿಯಲ್ಲಿ ಜ.೧೭ರಂದು ನಡೆದ ರಾಜ್ಯಮಟ್ಟದ ಚುಂಚನಾದ್ರಿ ಮಹಿಳಾ ಸಮಾವೇಶಕ್ಕೆ ಸುಳ್ಯ ಗೌಡ ಯುವ ಸೇವಾ ಸಂಘ ಹಾಗೂ ಗೌಡ ಮಹಿಳಾ ಘಟಕದ ವತಿಯಿಂದ ಸುಮಾರು ೩೦ ಮಂದಿ ಮಹಿಳೆಯರು ಸಮಾವೇಶಕ್ಕೆ ತೆರಳಿದರು.

ಪ್ರವಾಸದಲ್ಲಿ ಆದಿ ಚುಂಚನಗಿರಿಯ ಶ್ರೀ.ಶ್ರೀ.ಪ್ರಸನ್ನನಾಥ ಸ್ವಾಮೀಜಿಯವರ ಮಾತೃಶ್ರೀಯರಾದ ಗಂಗಮ್ಮ ಚಂಡಡ್ಕರವರನ್ನು ವೇದಿಕೆಯಲ್ಲಿ ಶಾಲು ಹೊದೆಸಿ ಸನ್ಮಾನಿಸಲಾಯಿತು. ಇವರೊಂದಿಗೆ ನೇತ್ರಾವತಿ ಗುಡ್ಡೆಮನೆ, ಲತಾ ಪ್ರಸಾದ್ ಕುದ್ಪಾಜೆ ಆಗಮಿಸಿದ್ದರು.

ಈ ವೇಳೆ ಮೋಹನ್ ರಾಮ್ ಸುಳ್ಳಿ, ದಿನೇಶ್ ಮಡಪ್ಪಾಡಿ,ಅವಿನಾಶ್ ಕುರುಂಜಿ, ಡಾ.ಲೀಲಾಧರ್, ಎ.ವಿ ತಿರ್ಥರಾಮ, ದೇವಿಪ್ರಸಾದ್ ಕುದ್ಪಾಜೆ, ಸತೀಶ್‌ರವರು ಸುಳ್ಯ ಗೌಡ ಭವನದ ಲೋಕಾರ್ಪಣೆಯ ಕುರಿತು ಪ್ರಸನ್ನನಾಥ ಸ್ವಾಮೀಜಿಯವರೊಂದಿಗೆ ಚರ್ಚಿಸಿದರು. ಪ್ರವಾಸದಲ್ಲಿ ಹೇಮಲತಾ ದೆಂಗೋಡಿ, ರೇಣುಕಾ ಜಾಕೆ, ವಿನುತಾ ಪಾತಿಕಲ್ಲು, ಪುಷ್ಪಾವತಿ ಮಾಣಿಬೆಟ್ಟು, ನೇತ್ರಾವತಿ ಪಡ್ಡಬೈಂಲು, ಕಮಲಾಕ್ಷಿ ಟೀಚರ್, ಭವಾನಿ ಮಡಪ್ಪಾಡಿ, ಮೋಹಿನಿ ಸುಳ್ಳಿ, ಮೋಹಿನಿ ಜಯನಗರ, ಲೋಲಾಕ್ಷಿ ಕಟ್ಟಕೋಡಿ, ರಜನಿ ವಿಷ್ಣುಪ್ರಸಾದ್, ಯುವತಿ ಚೀಮಾಡು, ನೇತ್ರಾವತಿ ಕಲ್ಲಾಜೆ, ಜೋತ್ನಾ ಸೆರ್ಕಾಜೆ, ಮೌಲ್ಯ ಪಾತಿಕಲ್ಲು, ದರ್ಶನ್, ನಿಧಿ ಪಾತಿಕಲ್ಲು, ಪೂಜಾಶ್ರೀ ವಿತೇಶ್ ಕೋಡಿ ಸಮಾವೇಶದಲ್ಲಿ ಭಾಗವಹಿಸಿ ಆದಿ ಚುಂಚನಗಿರಿಯ ಶ್ರೀ.ಶ್ರೀ.ಶ್ರೀ.ನಿರ್ಮಲಾನಾಥ ಸ್ವಾಮೀಜಿ ಹಾಗೂ ಶ್ರೀ. ಶ್ರೀ. ಪ್ರಸನ್ನನಾಥ ಸ್ವಾಮೀಜಿಯವರಿಂದ ಆರ್ಶೀವಾದ ಪಡೆದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.