HomePage_Banner
HomePage_Banner
HomePage_Banner
HomePage_Banner

ಬೆದ್ರುಪಣೆಯಲ್ಲಿ ಹೇಮಂತ್ ಸಂಪಾಜೆಯವರಿಗೆ ಸನ್ಮಾನ

ಉದಯವಾಣಿ ದಿನಪತ್ರಿಕೆಯ ಕ್ರೀಡಾ ವರದಿಗಾರರಾಗಿ ಮತ್ತು ಉಪ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿರುವ ಹೇಮಂತ್ ಸಂಪಾಜೆಯವರ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಅತ್ಯಂತ ಕಿರಿಯ ವಯಸ್ಸಿಗೆ ಉನ್ನತ ಮಟ್ಟದ ಕರ್ನಾಟಕ ಒಲಿಂಪಿಕ್ಸ್ ಅಸೋಸಿಯೇಶನ್ ಅವಾರ್ಡ್ ನೀಡಿ ಗೌರವಿಸಲಾಗಿದ್ದು, ಇವರನ್ನು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಟ್ರಸ್ಟಿಯಾಗಿರುವ ಬೆದ್ರುಪಣೆ ಶ್ರೀಮತಿ ಬಿ.ಡಿ ಸರಸ್ವತಿಯವರ ಮನೆಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿನಯ್ ಬೆದ್ರುಪಣೆ, ಹರ್ಷಿತಾ ವಿನಯ್, ಮಾ.ಶ್ರೇಯಸ್ ಮತ್ತು ಶಿವಪ್ರಸಾದ್ ಪಡ್ಪುರವರು ಉಪಸ್ಥಿತರಿದ್ದರು.

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.