ಅರಂತೋಡಿನಲ್ಲಿ ೧೧೮೫ನೇ ಮದ್ಯವರ್ಜನ ಶಿಬಿರ

Advt_Headding_Middle
Advt_Headding_Middle

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ಹಾಗೂ ಹಲವು ಸಂಘ ಸಂಸ್ಥೆಗಳ ಆಶ್ರಯದಲ್ಲಿ ಪರಮಪೂಜ್ಯ ಡಾ.ಡಿ. ವೀರೆಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಆಶೀರ್ವಾದಗಳೊಂದಿಗೆ ೧೧೮೫ನೇ ಮದ್ಯವರ್ಜನ ಶಿಬಿರವು ಅರಂತೋಡಿನ ತೆಕ್ಕಿಲ್  ಕಮ್ಯೂನಿಟಿ ಹಾಲ್‌ನಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ನೆರವೇರಿಸಿದರು. ಜಗನ್ಮೋಹನ್ ರೈ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಸೀತರಾಮ ಶೆಟ್ಟಿ, ಹರೀಶ್ ಕಂಜಿಪಿಲಿ, ಎನ್.ಎ. ರಾಮಚಂದ್ರ, ಪುಪ್ಪಾ ಮೇದಪ್ಪ, ಲೀಲಾವತಿ ಕೊಡೆಂಕೇರಿ, ಲೋಕನಾಥ ಅಮ್ಚೂರು, ಮಲ್ಲೇಶ್ ಬೆಟ್ಟಂಪ್ಪಾಡಿ, ಕುಸುಮಾಧರ ಅಡ್ಕಬಳೆ, ಶಿಬಿರಾಧಿಕಾರಿಯಾಗಿ ಮಾಧವ, ಬೂಡು ರಾಧಕೃಷ್ಣ ರೈ, ವಿಶ್ವನಾಥ ಅಡ್ಕಬಳೆ, ಗ್ರಾ.ಪಂ ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ , ಯತೀಶ್ ರೈ ದುಗಲಡ್ಕ ಭಾಗವಹಿಸಿದ್ದರು. ಸಂತೋಷ್ ಕುಮಾರ್ ಸ್ವಾಗತಿಸಿ, ಪ್ರಸ್ತಾವಿಕವಾಗಿ ವಿದ್ಯಾದರ, ವಂದನಾರ್ಪಣೆಯನ್ನು ಸಂತೋಷ್ ಕುತ್ತಮೊಟ್ಟೆ ನೆರವೇರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.