ಕುಶಾಂತ್-ರಾಜೇಶ್ವರಿ Posted by suddi channel Date: January 22, 2018 in: ಶುಭಕಾರ್ಯಗಳು, ಶುಭಾಶಯ Leave a comment 190 Views ಆಲೆಟ್ಟಿ ಗ್ರಾಮದ ಕೆಳಗಿನ ಆಲೆಟ್ಟಿ ದಿ.ರಮೇಶ್ ಗೌಡರ ಪುತ್ರಿ ರಾಜೇಶ್ವರಿಯವರ ವಿವಾಹ ನಿಶ್ಚಿತಾರ್ಥವು ಪುತ್ತೂರು ತಾಲೂಕು ದೋಳ್ಪಾಡಿ ಗ್ರಾಮದ ಮರಕ್ಕಡ ದಿ. ಕೃಷ್ಣಪ್ಪ ಗೌಡರ ಪುತ್ರ, ಸುದ್ದಿ ಬಿಡುಗಡೆ ಉದ್ಯೋಗಿ ಕುಶಾಂತ್ರೊಂದಿಗೆ ಜ.21 ರಂದು ವಧುವಿನ ಮನೆಯಲ್ಲಿ ನಡೆಯಿತು.