HomePage_Banner
HomePage_Banner
HomePage_Banner

ಸುದ್ದಿಯೊಂದಿಗೆ ಅರೆಭಾಷೆ ಅಕಾಡೆಮಿಯ ಸದಸ್ಯರುಗಳ ಮಾತು

ರಾಮಕುಂಜ ಗ್ರಾಮದ ಸಂಪ್ಯಾಡಿಯಲ್ಲಿ ಜನಿಸಿದ ಯತೀಶ್ ಬಾನಡ್ಕರವರು, ರಾಮಕುಂಜ ಗ್ರಾ.ಪಂ. ಸದಸ್ಯರಾಗಿ, ಕಡಬ ಬ್ಲಾಕ್ ಕಾಂಗ್ರೆಸ್ ಮಾಹಿತಿ ತಂತ್ರಜ್ಞಾನ ಘಟಕದ ಅಧ್ಯಕ್ಷ ಒಳಗೊಂಡಂತೆ, ವಿವಿಧ ಸಂಘ ಸಂಸ್ಥೆಗಳಲ್ಲಿ ತಮ್ಮನ್ನಾ ತೊಡಗಿಸಿಕೊಂಡವರು. ಈಗ ಇವರು ಅರೆಭಾಷೆ ಅಕಾಡೆಮಿಯ ನೂತನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅರೆಭಾಷೆ, ಭಾಷಾ ಸೌಹಾರ್ಧದ ಕುರಿತು ಸುದ್ದಿಯೊಂದಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಈ ರೀತಿ.

******

ಮಡಿಕೇರಿ ತಾಲೂಕಿನ ಪಾರಾಣೆ ಬಾವಲಿ ಗ್ರಾಮದಲ್ಲಿ ಜನಿಸಿದವರು ಕಡ್ಲೇರ ತುಳಸಿ ಮೋಹನ್. ಇವರು ಕಂಪ್ಯೂಟರ್ ತರಬೇತಿಯನ್ನು ಪಡೆದು, ಕಂಪ್ಯೂಟರ್ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಕಳೆದ ೯ ವರ್ಷಗಳಿಂದ ಮಡಿಕೇರಿ ಆಕಾಶವಾಣಿಯಲ್ಲಿ ಆರೆಭಾಷೆ ಸುದ್ದಿವಾಚಕಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಮ್ಮನ್ನಾ ತೊಡಗಿಸಿಕೊಂಡವರು.ಇವರು ಅರೆಭಾಷೆ ಅಕಾಡೆಮಿಯ ನೂತನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅರೆಭಾಷೆ, ಭಾಷಾ ಸೌಹಾರ್ಧದ ಕುರಿತು ಸುದ್ದಿಯೊಂದಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಈ ರೀತಿ.

****

ಮಡಿಕೇರಿ ತಾಲೂಕಿನ ಕರಿಕೆ ಗ್ರಾಮದ ಬೇಕಲ್‌ನಲ್ಲಿ ಜನಿಸಿದ ದೇವರಾಜ್ ಬಿ.ಡಿ.ಯವರು ಕಾಂಗ್ರೆಸ್ ಪಕ್ಷದ ಕರಿಕೆ ವಲಯದ ಅಧ್ಯಕ್ಷರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.ಇವರು ವಿವಿಧ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದಾರೆ.ಈಗ ಇವರು ಅರೆಭಾಷೆ ಅಕಾಡೆಮಿಯ ನೂತನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅರೆಭಾಷೆ, ಭಾಷಾ ಸೌಹಾರ್ಧದ ಕುರಿತು ಸುದ್ದಿಯೊಂದಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಈ ರೀತಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.