ಕುಲ್ಕುಂದದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ನೇಮೋತ್ಸವ

ಸುಬ್ರಹ್ಮಣ್ಯದ ಕುಲ್ಕುಂದ ಎನ್.ಎಸ್. ಸೋಮಯಾಜಿಯವರ ವಿಷ್ಣುನಗರದ ಶ್ರೀ ಸುಬ್ರಹ್ಮಣ್ಯ ನಿವಾಸದಲ್ಲಿ ಫೆ. ೧೦ರಂದು ಬೆಳಿಗ್ಗೆ ೮ ಗಂಟೆಗೆ ಗಣಪತಿ ಹೋಮ, ಮಧ್ಯಾಹ್ನ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ ದುರ್ಗಾ ನಮಸ್ಕಾರ ಪೂಜೆ ಹಾಗೂ ರಾತ್ರಿ ೮ ಗಂಟೆಗೆ ಭಂಡಾರ ತೆಗೆದು ಶ್ರೀ ಚಾಮುಂಡೇಶ್ವರಿ, ಗುಳಿಗ ಮತ್ತು ಸತ್ಯ ದೇವತೆ ದೈವಗಳ ನೇಮೋತ್ಸವ ಜರಗಲಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.