ವಳಲಂಬೆ: ಜಾತ್ರೋತ್ಸವದ ಪ್ರಯುಕ್ತ ಗೊನೆ ಕಡಿಯುವ ಮುಹೂರ್ತ

Advt_Headding_Middle
Advt_Headding_Middle
Advt_Headding_Middle

ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ ಇದರ ಜಾತ್ರೋತ್ಸವದ ಪ್ರಯುಕ್ತ ಗೊನೆ ಕಡಿಯುವ ಮುಹೂರ್ತ ಜ.೨೫ ರಂದು ಬೆಳಿಗ್ಗೆ ನಡೆಯಿತು. ದಾರ್ಮಿಕ ವಿಧಿ ವಿಧಾನಗಳನ್ನು ಮಹಾಬಲೇಶ್ವರ .ಭಟ್ ಇವರು ನೇರವೆರಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕೇಶವ ಹೊಸೊಳಿಕೆ, ಸದಸ್ಯರಾದ ಡಿ.ಜೆ ಜನಾರ್ದನ, ಮಿತ್ರದೇವ ಮಡಪ್ಪಾಡಿ, ಪುರುಷೋತ್ತಮ. ಬದಿಯಡ್ಕ, ನಾಗೇಶ್ ಪಾರೆಪ್ಪಾಡಿ,ಪರಮೇಶ್ವರ ಭಟ್, ಸರೋಜಿನಿ ಗಂಗಯ್ಯ ಮುಳುಗಾಡು, ಸಿಬ್ಬಂದಿ ತಾರಾನಾಥ ,ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷರಾದ ಬೆಳ್ಯಪ್ಪ ಗೌಡ ಕಡ್ತಲಕಜೆ , ವೆಂಕಟ್ ವಳಲಂಬೆ, ದಾಸಪ್ಪ ಅಂಜೇರಿ, ಪದ್ಮನಾಭ ದಂಬೆಕೋಡಿ, ಜಯರಾಮ ಕಾನಾವು ,ದೇವಣ್ಣ ಗೌಡ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.