ಕಂಜರ್ಪಣೆಯಲ್ಲಿ ನಡೆದ ವರ್ಷಾವಧಿಯ ಜಾತ್ರಾ ಮಹೋತ್ಸವ

Advt_Headding_Middle
Advt_Headding_Middle

ಅಮರಮುಡ್ನೂರು ಗ್ರಾಮದ ಕಂಜರ್ಪಣೆಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವವು ಜ.೨೪ರಂದು ಜರುಗಿತು.
ಇದರ ಅಂಗವಾಗಿ ಧಾರ್ಮಿಕ ವಿಧಿಯಿಂದ ಉತ್ಸವ ಬಲಿ ಹಾಗೂ ನೃತ್ಯ ಬಲಿಯನ್ನು ನಡೆಸಲಾಯಿತು. ನಂತರ ಶ್ರೀ ರಕ್ತೇಶ್ವರೀ ದೈವ, ನಾಗಚಾಮುಂಡಿ ದೈವ ಸೇರಿದಂತೆ ಹಲವಾರು ದೈವಗಳ ನೇಮ ನಡಾವಳಿಗಳು ಇಂದು ಮುಂಜಾನೆವರೆಗೂ ನಡೆಯಿತು.
ಈ ಜಾತ್ರೋತ್ಸವದಲ್ಲಿ ಕಂಜರ್ಪಣೆ ಕುಟುಂಬಸ್ಥರು ಊರ ಹಾಗೂ ಪರೂರಿನ ಭಕ್ತರು ಪಾಲ್ಗೂಂಡು ದೇವಿಯ ಹಾಗೂ ದೈವಗಳ ಅಶೀರ್ವಾದ ಪಡೆದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.