HomePage_Banner
HomePage_Banner

ತಿಂಡಿಯ ಡಬ್ಬದ ಮೇಲೆ ಈ ಎಣ್ಣೆ ಹಚ್ಚಿದ್ರೆ… ಇರುವೆಗಳು ಹತ್ತಿರ ಸುಳಿಯೋದೆ ಇಲ್ಲ

ಹೆಚ್ಚಿನ ಜನರು ತಮ್ಮ ಮನೆಯಲ್ಲಿ ಇರುವೆಗಳು ಕಾಟ ಕೊಡುತ್ತವೆ ಎಂದು ಹೇಳುತ್ತಾರೆ. ಅಡುವೆ ಮನೆಯಲ್ಲಿ ಏನೆ ತಿಂಡಿ ಇಟ್ಟರೂ ಸಹ, ಅದರಲ್ಲೂ ಸಿಹಿ ತಿಂಡಿಗಳ ಡಬ್ಬ ಇಟ್ಟರೆ ಸಾಕು ಕ್ಷಣಾರ್ಧದಲ್ಲಿ ಇರುವೆಗಳು ಸಾಲು ಸಾಲಾಗಿ ಬಂದು ಡಬ್ಬಕ್ಕೆ ಮುತ್ತಿಗೆ ಹಾಕುತ್ತದೆ. ಅಷ್ಟೇ ಅಲ್ಲ ಗೋಡೆಯ ಮೇಲೆಯೂ ಪೂರ್ತಿಯಾಗಿ ಇರುವೆ ತುಂಬಿಕೊಳ್ಳುತ್ತದೆ.

ಇರುವೆಗಳಿಂದ ಬಚವಾಗಲು ಇಲ್ಲಿದೆ ಸಣ್ಣ ಪುಟ್ಟ ಕಿಚನ್ ಟಿಪ್ಸ್…

*ಯಾವುದೆ ಡಬ್ಬದಲ್ಲಿ ಸ್ವೀಟ್ ಇಟ್ಟಿದ್ದರೆ ಆ ಡಬ್ಬದ ನಾಲ್ಕು ಬದಿಗಳಿಗೆ ಸ್ವಲ್ಪ ಸಾಸಿವೆ ಎಣ್ಣೆ ಹಚ್ಚಿ. ಇದರಿಂದ ಆ ಡಬ್ಬದ ಬಳಿ ಇರುವೆ ಬರೋದೆ ಇಲ್ಲ.

*ಬೇಕಿಂಗ್ ಸೋಡಾದ ಜೊತೆಗೆ ಪುಡಿ ಮಾಡಿದ ಸಕ್ಕರೆ ಮಿಕ್ಸ್ ಮಾಡಿ. ನಂತರ ಈ ಮಿಶ್ರಣವನ್ನು ಇರುವೆ ಇರುವ ಕಡೆಗಳಿಗೆ ಹಾಕಿ. ಸ್ವಲ್ಪ ಹೊತ್ತಿನಲ್ಲೆ ಇರುವೆಗಳು ಓಡಿ ಹೋಗುತ್ತವೆ.

*ಇರುವೆಗಳಿಂದ ಮುಕ್ತಿ ಪಡೆಯಲು ನೀವು ಸೀಮೆಎಣ್ಣೆಯ ಸಹಾಯವನ್ನು ಪಡೆಯಬಹುದು. ಎಲ್ಲಿ ಇರುವೆಗಳು ತುಂಬಿರುತ್ತವೆ. ಅಲ್ಲಿಗೆ ಕೆರೋಸಿನ್ ಎಣ್ಣೆಯನ್ನು ಸ್ಪ್ರೇ ಮಾಡಿ. ಇದರಿಂದ ಇರುವೆಗಳು ಸಾಯುತ್ತವೆ.

*ಲವಂಗದಿಂದ ಕೂಡ ಇರುವೆಗಳು ದೂರ ಓಡುತ್ತವೆ. ಲವಂಗದ ಪರಿಮಳದಿಂದ ಇರುವೆಗಳು ದೂರ ಓಡುತ್ತವೆ. ಆದುದರಿಂದ ಸಿಹಿ ತಿಂಡಿಗಳಲ್ಲಿ ೨-೩ ಲವಂಗವನ್ನು ಸೇರಿಸಿ. ಇದರಿಂದ ಇರುವೆಗಳು ಹತ್ತಿರ ಸುಳಿಯೋದಿಲ್ಲ.

*ಹಳದಿಯಿಂದಲೂ ಇರುವೆಗಳನ್ನು ಓಡಿಸಬಹುದು. ಎಲ್ಲಿ ಇರುವೆಗಳಿರುತ್ತವೆ ಅಲ್ಲಿ ಹಳದಿ ಸ್ಪ್ರೆಡ್ ಮಾಡಿ. ಇದರಿಂದಲೂ ಇರುವೆಗಳು ದೂರ ಓಡುತ್ತವೆ.

 

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.