HomePage_Banner
HomePage_Banner
HomePage_Banner
HomePage_Banner
Breaking News

ಮರ್ಧೂರಡ್ಕ ಅಂಗನವಾಡಿಯಲ್ಲಿ ಪಲ್ಸ್ ಪೊಲಿಯೋ ಕಾರ್ಯಕ್ರಮ

ಎಡಮಂಗಲ ಗ್ರಾಮದ ಮರ್ಧೂರಡ್ಕ ಅಂಗನವಾಡಿ ಕೇಂದ್ರದಲ್ಲಿ ಜ.೨೮ರಂದು ಪಲ್ಸ್ ಪೊಲಿಯೋ ಕಾರ್ಯಕ್ರಮ ನಡೆಯಿತು. ಪಂಜ ವಲಯ ಆಶಾ ಕಾರ್ಯಕರ್ತೆಯರ ಮೇಲ್ವಿಚಾರಕಿ ವಿಜಯ ರಾಮಣ್ಣ ಪಲ್ಸ್ ಪೋಲಿಯೊ ಹನಿ ನೀಡುವುದರ ಮಾಲಕ ಉದ್ಘಾಟಿಸಿದರು. ಕೇಂದ್ರ ಕಾರ್ಯಕರ್ತೆ ಲೋಕೇಶ್ವರಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.