HomePage_Banner
HomePage_Banner
HomePage_Banner
HomePage_Banner

ರೆಂಜಾಳ: ಜಾತ್ರೋತ್ಸವ -ದೇವರಿಗೆ ವಿಶೇಷ ಪೂಜೆ

ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಜ.29,30 ರಂದು ಪ್ರತಿಷ್ಠಾ ವಾರ್ಷಿಕೋತ್ಸವ ನಡೆಯಿತು.

 

ಜ.28ರಂದು ಬೆಳಗ್ಗಿನ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಶ್ರೀ ಶಿವಪಂಚಾಕ್ಷರಿಯ ಭಜನಾ ಮಂಡಳಿಯವರಿಂದ ಭಜನ ಸೇವೆ, ಸಾರ್ವಜನಿಕ ಆಶ್ಲೇಷ ಬಲಿ, ಶ್ರೀ ಸದಾಶಿವ ದೇವರಿಗೆ ರಂಗ ಪೂಜೆ, ನಡೆಯಿತು.ಜ.29 ರಂದು ಬೆಳಗ್ಗಿನ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ತಂತ್ರಿಗಳ ಆಗಮನ, ಭಜನೆ, ಪ್ರಸಾದ ಶುದ್ಧಿ, ರಕ್ಷೋಘ್ನ ಹೋಮ ನಡೆಯಿತು.
ಜ.30 ರಂದು ಗಣಪತಿ ಹೋಮ, ಸೇವ ಬಲಿ, ನೃತ್ಯಬಲಿ, ಬಟ್ಟಲು ಕಾಣಿಕೆ ನಡೆಯಿತು.ಜ.31 ರಂದು ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ದೇವರಿಗೆ ವಿಶೇಷ ಪೂಜೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.