ಮರಕ್ಕೆ ಗುದ್ದಿದ ಕಲ್ಲು ಸಾಗಿಸುವ ಲಾರಿ

ಮಂಡೆಕೋಲಿನ ಮುರೂರುನಲ್ಲಿ ಕಲ್ಲು ಸಾಗಿಸುವ ಲಾರಿಯೊಂದು ಮರಕ್ಕೆ ಗುದ್ದಿರುವ ಘಟನೆ ವರದಿಯಾಗಿದೆ. ಲಾರಿಯಲ್ಲಿದ್ದ ಅಜ್ಜಾವರ ಗ್ರಾಮದ ಶಾಫಿ ಕರ್ಲಪ್ಪಾಡಿ ಮತ್ತು ಪಾರೂಕ್ ಅಡ್ಕ ಎಂಬವರಿಗೆ ಗಂಭೀರ ಗಾಯವಾಗಿದ್ದು, ಗಾಯಾಳುಗಳು ಮಂಗಳೂರು ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.