ಗಡಿಕಲ್ಲು ಶ್ರೀ ವಿಷ್ಣುಮೂರ್ತಿ ಅಷ್ಟಮಂಗಲ ಪ್ರಶ್ನೆ


ಕೊಲ್ಲಮೊಗ್ರು ಗಡಿಕಲ್ಲಿನ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಫೆ 9 ರಂದು ಅಷ್ಟಮಂಗಲ ಪ್ರಶ್ನೆ ನಡೆಯಿತು. ರವೀಶ ತಂತ್ರಿಯವರ ನೇತೃತ್ವದಲ್ಲಿ ಶಶಿನಾಯರ್ ಅವರು ಚಿಂತನೆ ನಡೆಸಿದ್ದು ಈ ಸಂದರ್ಭ ಬಿ.ಸಿ ವಸಂತ್, ಕೆ. ಪಿ ಗಿರಿಧರ್, ಸತೀಶ್ ಟಿ.ಎನ್, ನಾರಾಯಣ ಪನ್ನೆ , ಊರವರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.