ಬಳ್ಪ ಸಂಸದರ ಆದರ್ಶಗ್ರಾಮದಲ್ಲಿ ಸಾಂಸ್ಕೃತಿಕ ವೈಭವದ ಭವ್ಯ ಮೆರವಣಿಗೆ

ಬಳ್ಪ ಸಂಸದರ ಆದರ್ಶಗ್ರಾಮದಲ್ಲಿ ಸಾಂಸ್ಕೃತಿಕ ವೈಭವದ ಭವ್ಯ ಮೆರವಣಿಗೆಯು ಬಳ್ಪ ಮುಖ್ಯ ರಸ್ತೆಯಲ್ಲಿ ಸಾಗಿ, ಸಭಾ ಕಾರ್ಯಕ್ರಮದ ವೇದಿಕೆಯ ತನಕ ನಡೆಯಿತು.

ಸಂಸದರಾದ ನಳಿನ್ ಕುಮಾರ್ ಕಟೀಲ್, ಶಾಸಕ ಎಸ್. ಅಂಗಾರ, ತಾ.ಪಂ ಅಧ್ಯಕ್ಷ ಚನಿಯ ಕಲ್ತಡ್ಕ, ಜಿ.ಪಂ. ಸದಸ್ಯ ಆಶಾ ತಿಮ್ಮಪ್ಪ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮೋಹನ್ ಆಳ್ವ ಮಾಜಿ. ಜಿ.ಪಂ ಸದಸ್ಯ ಕೆ.ಎಸ್ ದೇವರಾಜ್, ಮತ್ತಿತರರು ಮೆರವಣಿಗೆಯಲ್ಲಿದ್ದರು.

 

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.