ಜಾಲ್ಸೂರು: ಬಾಲಾಜೆ ಕೃಷ್ಣಪ್ಪ ಗೌಡ (ಫಿಟ್ಟರ್ ಕೃಷ್ಣಪ್ಪ) ಮನೆಯಲ್ಲಿ ಕಳವು

ಜಾಲ್ಸೂರು ಗ್ರಾಮದ ಬಾಲಾಜೆ ಕೃಷ್ಣಪ್ಪ ಗೌಡ (ಫಿಟ್ಟರ್ ಕೃಷ್ಣಪ್ಪ) ಮನೆಯಲ್ಲಿ ಕಳವು ಘಟನೆ ಫೆ.10ರಂದು ನಡೆದಿದೆ.

ಮನೆಯವರೆಲ್ಲರೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ಕಳವು ನಡೆದಿದ್ದು, ಮನೆಯ ಹಿಂದಿನ ಬಾಗಿಲಿನಿಂದ ಬಂದ ಕಳ್ಳರು ಚಿನ್ನ ಮತ್ತು ನಗದನ್ನು ದೋಚಿದ್ದಾರೆ ಎನ್ನಲಾಗಿದೆ. ಘಟನೆ ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.