ಕೊಲ್ಲಮೊಗ್ರು ಅಂಗನವಾಡಿಗೆ ರೇಡಿಯೋ ಕೊಡುಗೆ


ಕೊಲ್ಲಮೊಗ್ರು ಅಂಗನವಾಡಿ ಕೇಂದ್ರಕ್ಕೆ   ಚಿನ್ನಪ್ಪ ಶಿವಾಲ ಅವರು ಬೇಬಿ ಸಾನಿಯಾ ಎಸ್ ಆರ್ ಅವರ ಪರವಾಗಿ ರೇಡಿಯೋ ವನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭ ಅಂಗನವಾಡಿ ಕಾರ್ಯಕರ್ತೆ, ಬಾಲ ವಿಕಾಸ ಸಮಿತಿಯ ಶೇಖರ್ ಅಂಬೆಕಲ್ಲು, ಪೋಷಕರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.