Breaking News

ಬಂದ್ ವಿರುದ್ಧ ಹೈಕೋರ್ಟ್ ಆದೇಶ: – ಕೆ.ಟಿ.ವಿಶ್ವನಾಥ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ವೆಂಣಕಟ್ರಮಣ ಸೊಸೈಟಿ ಸುಳ್ಯ ಅಭಿಪ್ರಾಯ

 

ಬಲಾತ್ಕಾರದ ಬಂದ್‌ನ ವಿರುದ್ಧ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕರಾದ ಡಾ| ಯು.ಪಿ.ಶಿವನಾಂದರು ಹಾಗೂ ಅವರ ಬಳಗದವರು ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ. ಇದೀಗ ಹೈಕೋರ್ಟ್ ಕೂಡಾ ನೀಡಿರುವ ಆದೇಶ ಸುದ್ದಿಯವರ ಹೋರಾಟಕ್ಕೆ ಯಶಸ್ಸು ದೊರಕಿದಂತಾಗಿದೆ.
ಮತ್ತು ಯಾರೆ ಆಗಲಿ ಬಂದ್ ಕರೆ ನೀಡುವುದು ಸರಿಯಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಗುತ್ತದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.