ಬೆಳ್ಳಾರೆ: ಅಜಪಿಲ ದೇವಸ್ಥಾನದಲ್ಲಿ ಫೆ.೧೨ರಿಂದ ಜಾತ್ರೋತ್ಸವ ಪ್ರಾರಂಭ

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವವು ಫೆ.೧೨ರಿಂದ ಪ್ರಾರಂಭಗೊಂಡಿದ್ದು ರಾತ್ರಿ ಧ್ವಜಾರೋಹಣ, ಬಯನ ಬಲಿ, ರಾತ್ರಿ ಪೂಜೆ, ದೇವರ ದರ್ಶನ ಬಲಿ ನಡೆಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುನೀಲ್ ರೈ ಪುಡ್ಕಜೆ ಮತ್ತು ಸದಸ್ಯರು ಹಾಗೂ ಊರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.