ಅಬೂಬಕರ್ ಆಯ್ಯನಕಟ್ಟೆ ( ಅರಾಫ) ಐ.ಎನ್.ಸಿ.ಬಿ. ಅಧ್ಯಕ್ಷರಾಗಿ ಆಯ್ಕೆ

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಬ್ರಿಗೇಡ್‌ನ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಅಬೂಬಕರ್ ಆಯ್ಯನಕಟ್ಟೆ ( ಅರಾಫ) ಆಯ್ಕೆಯಾದರು. ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಯುವ ಉದ್ಯಮಿಯಾಗಿರುವ ಇವರು ಬೆಳ್ಳಾರೆಯ ತಂಬಿನಮಕ್ಕಿ ದಾರುಲ್ ಹುದಾ ಟ್ರಸ್ಟ್‌ನ ಸದಸ್ಯರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.