Breaking News

ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯದ ನೂತನ ಪದಾಧಿಕಾರಿಗಳ ಆಯ್ಕೆ – ಅಧ್ಯಕ್ಷ ರಾಗಿ ಹಸನ್ ಅರ್ಶದಿ ಬೆಳ್ಳಾರೆ ನೇಮಕ

ಸುಳ್ಯ ವಲಯದ ಎಸ್ ಕೆ ಎಸ್ ಎಸ್ ಎಫ್ ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಫೆಬ್ರವರಿ ೧೧ ರಂದು ಸುಳ್ಯದ ಸಮಸ್ತ ಕಾರ್ಯಾಲಯ ಸುನ್ನಿ ಮಹಲ್ ಕಛೇರಿಯಲ್ಲಿ ಜರುಗಿತು. ಆಯ್ಕೆ ಪ್ರಕ್ರಿಯೆಯು ಸುಳ್ಯವಲಯದ ಚುನಾವಣಾ ಅಧಿಕಾರಿಗಳಾದ ಇಸಾಕ್ ಫೈಝಿ ಹಾಗೂ ಅಬ್ದುಲ್ ಖಾದರ್ ಬಂಟ್ವಾಳ ರವರ ಸಮ್ಮುಖದಲ್ಲಿ ನಡೆಯಿತು. ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಬೆಳ್ಳಾರೆಯ ಹಸನ್ ಅರ್ಶದಿಯವರು ಅಧ್ಯಕ್ಷರಾಗಿ ಆಯ್ಕೆಗೊಂಡರು . ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಖ್ ಅಡ್ಕ , ಕೋಶಾಧಿಕಾರಿಯಾಗಿ ಅಬ್ದುಲ್ಲಾ ಫೈಝಿ ಪೈಂಬಚ್ಚಾಲ್ ,ಉಪಾಧ್ಯಕ್ಷರಾಗಿ ಕೆ.ಹೆಚ್ ಅಬ್ದುಲ್ ರಝಾಕ್ ಮುಸ್ಲಿಯಾರ್ ಅಜ್ಜಾವರ , ವರ್ಕಿಂಗ್ ಕಾರ್ಯದರ್ಶಿಯಾಗಿ ಅಕ್ಬರ್ ಅಲಿ ಸುಳ್ಯ , ಇಬಾದ್ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಫೈಝಿ ಐವರ್ನಾಡು , ವಿಖಾಯ ಕಾರ್ಯದರ್ಶಿಯಾಗಿ ತಾಜುದ್ದೀನ್ ಟರ್ಲಿ ಗೂನಡ್ಕ , ಸಹಚಾರಿ ಕಾರ್ಯದರ್ಶಿಯಾಗಿ ನಝೀರ್ ಸುಪ್ರಿಂ , ಟ್ರೆಂಡ್ ಕಾರ್ಯದರ್ಶಿಯಾಗಿ ಇಕ್ಬಾಲ್ ಬಾಳಿಲ , ಸರ್ಗಲಯಂ ಕಾರ್ಯದರ್ಶಿ ಯಾಗಿ ಅಬ್ದುಲ್ ಜಬ್ಬಾರ್ ಅಝ್ ಹರಿ , ತ್ವಲಬಾ ಕಾರ್ಯದರ್ಶಿಯಾಗಿ ಇಸಾಕ್ ಕಳಂಜ , ಕ್ಯಾಂಪಸ್ ಕಾರ್ಯದರ್ಶಿಯಾಗಿ ಆಶಿಕ್ ಸುಳ್ಯ , ದಕ್ಷಿಣ ಕನ್ನಡ ಜಿಲ್ಲಾ ಕೌಂಸಿಲರ್‌ಗಳಾಗಿ ಅಬ್ದುಲ್ ರಝಾಕ್ ಮುಸ್ಲಿಯಾರ್ ಅಜ್ಜಾವರ , ಶಾಫಿ ಮುಕ್ರಿ ಅಜ್ಜಾವರ , ಅಬ್ದುಲ್ ಖಾದರ್ ಮೊಟೆಂಗಾರ್ , ಶಹೀದ್ ಪಾರೆ ಸುಳ್ಯ , ಶಾಫಿ ದಾರಿಮಿ ಅಜ್ಜಾವರ ,ಸುಳ್ಯ ವಲಯದ ಕಾರ್ಯಾಕಾರಿ ಸಮಿತಿ ಸದಸ್ಯರುಗಳಾಗಿ ಅಬ್ದುಲ್ ಖಾದರ್ ನೆಲ್ಯಡ್ಕ ಅಜ್ಜಾವರ , ಎನ್ ಹೆಚ್ ಹಾರಿಸ್ ಗೂನಡ್ಕ , ಮಹಮ್ಮದ್ ಹನೀಫ್ ಅಜ್ಜಾವರ , ಕೆ ಎಸ್ ಜಮಾಲುದ್ದೀನ್ ಬೆಳ್ಳಾರೆ , ಅಝರುದ್ದೀನ್ ಬೆಳ್ಳಾರೆ , ಸಿದ್ದೀಖ್ ಬೊವಿಕಾನ ಅಡ್ಕ , ರಿಯಾಝ್ ಕೈಯಾರ್ ಸುಳ್ಯ ,ಹಾರಿಸ್ ಬಿ ಎ ಅರಂತೋಡು , ಶಾಫಿ ಮಡಿಕೇರಿ ಅಡ್ಕ ಆಯ್ಕೆಗೊಂಡರು .

 

ಪಾರ್ಟಿ ಸಣ್ಣದಿರಲಿ , ದೊಡ್ಡದಿರಲಿ, ಎಲ್ಲಿಯೇ ಇರಲಿ ಸಂಗೀತದ ಜೊತೆಗೆ ಮನರಂಜಿಸಲು ಕರೆ ಮಾಡಿ : ೯೪೮೦೦೬೪೧೮೮

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.