ಸುದ್ದಿ ಸೌಹಾರ್ದ ಟ್ರೋಪಿ: ಪೊಲೀಸ್ ತಂಡ ವಿನ್ನರ್

ಸುಳ್ಯ ಸುದ್ದಿ ಸಂಸ್ಥೆಯ ವತಿಯಿಂದ ನಡೆದ ೯ನೇ ವರ್ಷದ ಸುದ್ದಿ ಸೌಹಾರ್ದ ಟ್ರೋಪಿ ಕ್ರಿಕೆಟ್ ಪಂದ್ಯಾಟದಲ್ಲಿ ಪೊಲೀಸ್ ಇಲಾಖೆ ತಂಡ ಪ್ರಥಮ ಸ್ಥಾನಗಳಿಸಿದೆ. ಕಾರ್ಮಿಕರ ತಂಡ ದ್ವೀತಿಯ ಸ್ಥಾನ ಪಡೆದಿದೆ. ಸಂಜೆ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್ ಸತೀಶ್ ಕುಮಾರ್, ಸುಳ್ಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಮಂಜುನಾಥ್, ಗುರು ಕೇಬಲ್ ನೆಟ್‌ವರ್ಕ್‌ನ ಗುರುದತ್ತ ನಾಯಕ್, ನ.ಪಂ ಸದಸ್ಯ ಕೆ.ಎಂ ಮುಸ್ತಫ, ಕಾರ್ಮಿಕರ ಸಂಘದ ಅಧ್ಯಕ್ಷ ಕೆ.ಪಿ. ಜಾನಿ ಕಲ್ಲುಗುಂಡಿ, ಸುದ್ದಿ ಪತ್ರಿಕೆಯ ಮುಖ್ಯ ವರದಿಗಾರ ಹರೀಶ್ ಬಂಟ್ವಾಳ್, ಕ್ರಿಕೆಟ್ ಪಂದ್ಯಾಟದ ಮುಖ್ಯ ಅಯೋಜಕರಾದ ಶರೀಪ್ ಜಟ್ಟಿಪಳ್ಳ, ಶ್ರೀಧರ್ ಕಜೆಗದ್ದೆ ಮತ್ತಿತರರು ಉಪಸ್ಥಿತರಿದ್ದರು.

ಪಾರ್ಟಿ ಸಣ್ಣದಿರಲಿ , ದೊಡ್ಡದಿರಲಿ, ಎಲ್ಲಿಯೇ ಇರಲಿ ಸಂಗೀತದ ಜೊತೆಗೆ ಮನರಂಜಿಸಲು ಕರೆ ಮಾಡಿ : ೯೪೮೦೦೬೪೧೮೮

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.