HomePage_Banner
HomePage_Banner

ಹರಿಹರೇಶ್ವರ ದೇವಾಲಯಕ್ಕೆ ಉಮೇಶ್ ಮುಂಡೋಡಿ ಒಂದು ಲಕ್ಷ ದೇಣಿಗೆ


ಹರಿಹರೇಶ್ವರ ದೇವಾಲಯಕ್ಕೆ ಉದ್ಯಮಿ ದೇವಚಳ್ಳ ಗ್ರಾಮದ ಕೆನಡಾ ಉಮೇಶ್ ಮುಂಡೋಡಿ ಒಂದು ಲಕ್ಷ ರೂಪಾಯಿ ದೇಣಿಗೆಯಾಗಿ ನೀಡಿದ್ದಾರೆ.

ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಕೃಷ್ಣ ಕುದ್ಕುಳಿ, ದಿವಾಕರ ಮುಂಡಾಜೆ, ಶೈಲೇಶ್ ಕಟ್ಟೆಮನೆ, ತಾರಾ ಮಲ್ಲಾರ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.