HomePage_Banner
HomePage_Banner
Breaking News

ಸಂಪಾಜೆ ಗ್ರಾಮದಲ್ಲಿ ವಿದ್ಯುತ್ ಬಳಕೆದಾರರ ಹಿತರಕ್ಷಣಾ ವೇದಿಕೆ ಅಸ್ತಿತ್ವಕ್ಕೆ

ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಇತ್ತಿಚೆಗೆ ನಡೆದ ಸಭೆಯಲ್ಲಿ ಗ್ರಾಮದ ಜನರು ಅನುಭವಿಸುವ ವಿದ್ಯುತ್ ಸಮಸ್ಯೆಯ ತೀವ್ರತೆ ಬಗ್ಗೆ ಚರ್ಚೆ ನಡೆದು ಇದಕ್ಕೆ ಪರಿಹಾರ ಕಾಣಲು ಹೋರಾಟವೊಂದೇ ಪರಿಹಾರವೆನ್ನೋ ತೀರ್ಮಾನವಾಗಿ ನೂತನವಾಗಿ ವಿದ್ಯುತ್ ಬಳಕೆದಾರರ ಹಿತರಕ್ಷಣಾ ವೇದಿಕೆ ಎನ್ನೋ ಹೆಸರಿನಲ್ಲಿ ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಈ ಸಮಿತಿಯ ಅಧ್ಯಕ್ಷರಾಗಿ ಊರಿನ ಪ್ರಮುಖರಾದ ಶ್ರೀ ಸೋಮಶೇಖರ ಕ್ಯೊಂಗಾಜೆ ಸರ್ವಾನುಮತದಿಂದ ಆಯ್ಕೆಯಾದರು.

ಉಪಾದ್ಯಕ್ಷರುಗಳಾಗಿ : ೧.ಬಿ.ಆರ್.ಪದ್ಮಯ್ಯ
೨.ಶೀನಪ್ಪ ಪೂಜಾರಿ. ಕೈಪಡ್ಕ
೩.ಕಿಶೋರ್ ಮಾಸ್ಟರ್ ಸ್ಪಾಟ್ ಕಂಪ್ಯೂಟರ್
೪.ಮೋಹಿನಿ. ಪೆಲ್ತಡ್ಕ ಆಯ್ಕೆಯಾದರು
ಖಜಾಂಚಿಯಾಗಿ ಯು.ಬಿ.ಚಕ್ರಪಾಣಿ ಆಯ್ಕೆಯಾಗಿರುತ್ತಾರೆ
ಪ್ರದಾನ ಕಾರ್ಯದರ್ಶಿಯಾಗಿ
ಜಾನಿ. ಕೆ.ಪಿ
ಕಾರ್ಯದರ್ಶಿಯಾಗಿ
ಕಿಶೋರ್. ಬಿ.ಎಸ್.

ಜೊತೆ ಕಾರ್ಯದರ್ಶಿಯಾಗಿ
ಪ್ರಶಾಂತ್. ಬಿ.ವಿ

 ಸಮಿತಿ ಸದಸ್ಯರುಗಳಾಗಿ
೧.ಜಗದೀಶ್ ರೈ ಕೆ.ಆರ್
೨.ಯೋಗೀಶ್.ನೆಲ್ಲಿಕುಮೇರಿ
೩.ಪೂವಯ್ಯ ಎಮ್.ಎಲ್
೪.ರಮೇಶ್ ಕುಮಾರ್ ಹುಲ್ಲುಬೆಂಕಿ
೫.ಅಶ್ರಫ್ ಕೆ.ಎಮ್.
೬.ಮೊಹಮ್ಮದ್ ಅಲಿ ನೆಲ್ಲಿಕುಮೇರಿ
೭. ಮೊಹಮ್ಮದ್ ಕುಂಜ್ಞಿ ಗೂನಡ್ಕ
೮.ಯಮುನ ಬಿ.ಎಸ್.
೯.ಲಲನ ಕೆ.ಆರ್
೧೦. ಕಾಂತಿ.ಬಿ.ಎಸ್
೧೧.ಸದಾನಂದ ರೈ
೧೨.ಯಶೋಧರ
೧೩.ರಝಾಕ್.ಕ.ಎ
೧೪.ರಮೇಶ್ ನೆಲ್ಲಿಕುಮೇರಿ
೧೫.ಗಂಗಾಧರ ನಿಡಿಂಜಿ
೧೬.ಇರ್ಶಾದ್
೧೭.ಗೋಪಾಲಕೃಷ್ಣ. ಡಿ
೧೮.ಮಾಧವ ಪೇರಾಲು
೧೯.ವಿ.ಆರ್.ಪ್ರಸಾದ್
೨೦.ಪ್ರಕಾಶ್ ರೈ
೨೧.ಜಿ.ಕೆ.ಹಮೀದ್
೨೨.ಲೂಕಾಸ್ ಐ.ಟಿ
೨೩.ಪ್ರೇಮ್ ಕುಮಾರ್ ರಿಕ್ಷಾ
೨೪.ಯಶಸ್ ಕೆ.ಆರ್
೨೫.ಜಿತೇಶ್ ಪೆಲ್ತಡ್ಕ
೨೬.ಸೆಬಾಸ್ಟಿಯನ್ ನೆಲ್ಲಿಕುಮೇರಿ
೨೭.ರಫೀಕ್ .ಕೆ.ಎಂ
೨೮.ರವಿ ಕುಮಾರ್
೨೯.ಚಂದ್ರಶೇಖರ ಆಚಾರ್ಯ
೩೦.ವಸಂತ ಪೆಲ್ತಡ್ಕ ಆಯ್ಕೆಯಾದರು.
ಸದ್ಯದಲ್ಲೇ ವಿದ್ಯುತ್ ಸಮಸ್ಯೆ ಪರಿಹರಿಸಲು ಒತ್ತಾಯಿಸಿ ದ.ಕ.ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ತೆರಳುವುದೆಂದು ತೀರ್ಮಾನ ಕೈಗೊಳ್ಳಲಾಯಿತು

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.