HomePage_Banner
HomePage_Banner

ಅಕ್ಷತಾಳ ವ್ಯಕ್ತಿತ್ವದ ಬಗ್ಗೆ ಆಕೆಯ ಆತ್ಮೀಯ ಗೆಳತಿ ಸುಶ್ಮಿತಾ ಹೇಳಿದ್ದೇನು? ಸುದ್ದಿ exclusive

ಫೆ.೨೦ರಂದು ತನ್ನ ಸಹಪಾಠಿಯಿಂದ ಕೊಲೆಗೀಡಾದ ಅಕ್ಷತಾಳ ವ್ಯಕ್ತಿತ್ವದ ಬಗ್ಗೆ ಆಕೆಯ ಆತ್ಮೀಯ ಗೆಳತಿ ಸುಶ್ಮಿತಾ ಮನಬಿಚ್ಚಿ ಮಾತನಾಡಿದ್ದಾಳೆ. ಅಕ್ಷತಾಳಿಗೆ ಯಾರೊಡನೆಯೂ ಪ್ರೇಮ ಇರಲಿಲ್ಲ, ಆಕೆಯ ವ್ಯಕ್ತಿತ್ವ ಅಪ್ಪಟ ಚಿನ್ನವಿದ್ದಂತೆ. ಆಕೆಯ ಮನಸ್ಸು ಪರಿಶುದ್ಧ ಮನಸ್ಸು. ಸಹಬಾಳ್ವೆಯ ಒಡನಾಟಿ ಆವಳದ್ದು. ದಯವಿಟ್ಟು ಆಕೆಯ ವ್ಯಕ್ತಿತ್ವದ ಬಗ್ಗೆ ಯಾರೂ ಕೆಟ್ಟದಾಗಿ ಮಾತನಾಡಬೇಡಿ, ಕಾರ್ತಿಕ್ ಹಾಗೂ ಅಕ್ಷತಾಳ ಮಧ್ಯೆ ಯಾವುದೇ ಸಂಬಂದ ಇರಲಿಲ್ಲ. ಪ್ರೀತಿಯನ್ನು ನಿರಾಕರಿಸಿದ್ದಕ್ಕಾಗಿ ಆಕೆಯ ಕೊಲೆಯಾಗಿದೆ. ಎಲ್ಲರೂ ಮೆಚ್ಚಿಕೊಳ್ಳುವಂತಹ ವ್ಯಕ್ತಿತ್ವ ಅಕ್ಷತಾಳದ್ದು. ಯಾವುದೇ ಕಪ್ಪು ಚುಕ್ಕೆಯನ್ನು ಆಕೆ ಹೊಂದಿರಲಿಲ್ಲ, ಆವಳ ವ್ಯಕ್ತಿತ್ವನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಕೈಜೋಡಿಸಬೇಕೆಂದು ಸುಶ್ಮಿತಾ ನಿವೇದಿಸಿಕೊಂಡಿದ್ದಾಳೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.