ಶ್ಯಾಮಿಲಿ ಬಿ.ಬಿಗೆ ಎಮ್.ಪಿಇಡಿಯಲ್ಲಿ ಪ್ರಥಮ ರ್‍ಯಾಂಕ್ ಮತ್ತು ಚಿನ್ನದ ಪದಕ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle


ಚೆಂಬು ಗ್ರಾಮದ ಸುದ್ದಿ ಎಂಜೆಟ್ ಬಾಸ್ಕರ್ ಬಂಡಟ್ಕ ಮತ್ತು ಶ್ರೀಮತಿ ಜಯಶೀಲ ದಂಪತಿಗಳ ಪುತ್ರಿ ಶ್ಯಾಮಿಲಿಗೆ ಬಿ.ಬಿ.ಗೆ ಎಮ್.ಪಿಇಡಿಯಲ್ಲಿ ಪ್ರಥಮ ರ್‍ಯಾಂಕ್ ಮತ್ತು ಚಿನ್ನ ಪದಕ ಸಿಕ್ಕಿರುತ್ತದೆ. ಇವರು ಚೆಂಬು ಗ್ರಾಮ ಕೂಡಕ್ಕ ಪ್ರಾಥಮಿಕ ಹಿ.ಪ್ರಾ. ಶಾಲೆಯಲ್ಲಿ ೧ನೇ-೭ನೇ ತರಗತಿ ವರೆಗೆ ಕಲಿತು, ೮ರಿಂದ ೧೦ನೇ ತರಗತಿ ವರೆಗೆ ಕೊಡಗಿನ ಕೂಡಿಗೆಯಲ್ಲಿ ವಿದ್ಯಾಭ್ಯಾಸ ಮಾಡಿ ಪಿ.ಯು.ಸಿ ಮತ್ತು ಡಿಗ್ರಿಯನ್ನು ಎಸ್.ಡಿ.ಎಂ ಉಜಿರೆಯಲ್ಲಿ ಮಾಡಿ ಮಂಗಳೂರಿನ ಕೊಣಾಜೆ ಯುನಿವರ್ಸಿಟಿಯಲ್ಲಿ ಬಿ.ಪಿ.ಎಡ್ ಮತ್ತು ಎಮ್.ಪಿ.ಎಡ್ ಮಾಡಿ ಪ್ರಸ್ತುತ ಬೆಂಗಳೂರಿನ ನ್ಯಾಷನಲ್ ಫ್ರೀ-ಯುನಿವರ್ಸಿಟಿ ಸ್ಕೂಲ್ ಜಯನಗರದಲ್ಲಿ ಪಿ.ಇ.ಟಿ. ಅಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 

Advt_NewsUnder_1
Advt_NewsUnder_1

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.