ಗುತ್ತಿಗಾರು ಶ್ರೀ ಮುತ್ತಪ್ಪ ದೈವಸ್ಥಾನದಲ್ಲಿ ಮುತ್ತಪ್ಪ ತಿರುವಪ್ಪ ನೇಮೋತ್ಸವ

Advt_Headding_Middle
Advt_Headding_Middle


ಶ್ರೀ ಮುತ್ತಪ್ಪ ದೈವಸ್ಥಾನ ಮುತ್ತಪ್ಪ ನಗರ ಗುತ್ತಿಗಾರು ಇದರ ಮುತ್ತಪ್ಪ ತಿರುವಪ್ಪ ದೈವದ ನೇಮೋತ್ಸವ ಮಾ. 5 ಮತ್ತು 6 ರಂದು ನಡೆಯಿತು. ಧಾರ್ಮಿಕ ಸಭಾ ಕಾರ್ಯಕ್ರಮ, ಮಹಿಮೆದ ಮತ್ರದೇವತೆ ಎಂಬ ಯಕ್ಷಗಾನ ನಡೆಯುವುದರೊಂದಿಗೆ. ನೂರಾರು ಮಂದಿ ಭಕ್ತರು ಆಗಮಿಸಿ ದೈವಗಳ ತಿರುಮುಡಿ ಗಂಧಪ್ರಸಾದವನ್ನು ಸ್ವೀಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.