ನಾಲ್ಕೂರು: ಅರಣ್ಯ ರಕ್ಷಕರಿಗೆ ಸನ್ಮಾನ

Advt_Headding_Middle
Advt_Headding_Middle


ನಾಲ್ಕೂರು ಗ್ರಾಮದಲ್ಲಿ ಅರಣ್ಯ ರಕ್ಷಕರಾದ ಧರ್ಣಪ್ಪರವರು ಕರ್ತವ್ಯ ನಿರ್ವಹಿಸಿ ಇತ್ತೀಚೆಗೆ ಪಂಜ ವಲಯಾರಣ್ಯಾಧಿಕಾರಿ ಇಲಾಖೆಯ ಏನೆಕಲ್ಲಿಗೆ ವರ್ಗಾವಣೆಗೊಂಡಿದ್ದು, ಅವರಿಗೆ ನಾಲ್ಕೂರು ಗ್ರಾಮ ಅರಣ್ಯ ಅಮಿತಿ ವತಿಯಿಂದ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ನಡುಗಲ್ಲಿನಲ್ಲಿ ನಡೆಯಿತು. ಚಂದ್ರಶೇಖರ ಪಾರೆಪ್ಪಾಡಿ ಸನ್ಮಾನವನ್ನು ನೆರವೇರಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾ ಅರಣ್ಯ ಸಮಿತಿ ಅಧ್ಯಕ್ಷ ವಿಜಯಕುಮಾರ್, ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿ ತ್ಯಾಗರಾಜ ಗುತ್ತಿಗಾರು, ಗ್ರಾ.ಪಂ.ಉಪಾಧ್ಯಕ್ಷೆ ಸವಿತಾ ಕುಳ್ಳಂಪಾಡಿ, ಪಿಡಿಒ ಶ್ಯಾಂಪ್ರಸಾದ, ಪಂಚಾಯತ್ ಸದಸ್ಯರು ನಾಗರಿಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.