HomePage_Banner
HomePage_Banner
Breaking News

ಮಮತಾ ಕೆ.ವಿ ರವರಿಗೆ ರೋಟರಿ “ನ್ಯಾಷನಲ್ ಬಿಲ್ಡರ್ ಆವಾರ್ಡ್”


ರೋಟರಿ ಕ್ಲಬ್ ಸುಳ್ಯ ಸಿಟಿ ಇಲ್ಲಿಗೆ ರೋಟರಿ ಜಿಲ್ಲಾ ಗವರ್ನರ್ ರೋ ಸುರೇಶ್ ಚಂಗಪ್ಪ ಅಧಿಕೃತ ಭೇಟಿ ನೀಡಿದ ಸಂದರ್ಭ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೋಲ್ಚಾರು ಶಾಲೆಯ ಸಹಶಿಕ್ಷಕಿ ಮಮತಾ ಕೆ.ವಿಯವರಿಗೆ ರೋಟರಿ ಕ್ಲಬ್ ಕೊಡಮಾಡುವ “ನ್ಯಾಷನಲ್ ಬಿಲ್ಡರ್ ಆವಾರ್ಡ್” ಪ್ರದಾನಗೈಯ್ಯಲಾಯಿತು. . ಶಿಕ್ಷಕಿಯವರ ಕ್ರಿಯಾಶೀಲತೆ, ಪಾಠೋಪಕರಣ, ನಲಿ-ಕಲಿ ತರಗತಿ ನಿರ್ವಹಣೆ, ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಕಾಳಜಿ ಪರಿಗಣಿಸಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಈ ಸಂದರ್ಭದಲ್ಲಿ ಕ್ಲಬ್ ನ ಸದಸ್ಯರು, ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.