HomePage_Banner
HomePage_Banner

ಗುಡ್ಡೆ – ಬಟ್ಟೆಕಜೆ ಕುಟುಂಬದ ಶ್ರೀ ಧರ್ಮದೈವ ಮತ್ತು ಉಪದೈವಗಳ ನಡಾವಳಿ


ದೇವಚಳ್ಳ ಗ್ರಾಮದ ಗುಡ್ಡೆ -ಬಟ್ಟೆಕಜೆ ಕುಟುಂಬದ ಶ್ರೀ ಲಕ್ಷ್ಮೀ ವೆಂಕಟರಮಣ ದೇವರ ಮಠದಲ್ಲಿ ಮಾ.೨೨ ದೇವರಿಗೆ ಹರಿಸೇವೆ ಮತ್ತು ಮಾ.೨೩ರಂದು ಶ್ರೀ ಧರ್ಮದೈವ ಹಾಗೂ ಉಪದೈವಗಳ ನಡಾವಳಿಯು ನಡೆಯಿತು. ಈ ಸಂದರ್ಭದಲ್ಲಿ ಗುಡ್ಡೆ-ಬಟ್ಟೆಕಜೆ ಕುಟುಂಬದ ಹಿರಿಯರು, ಕುಟುಂಬಸ್ಥರು, ಹಾಗೂ ಬಂಧುಮಿತ್ರರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.