ಇದೇ ಉತ್ಸಾಹ ಚುನಾವಣಾ ದಿನದವರೆಗೂ ಇರಲಿ: ಜಯಪ್ರಕಾಶ್ ರೈ

Advt_Headding_Middle

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಾವು ಎಲ್ಲಾ ಹಂತದಲ್ಲೂ ಬಿಜೆಪಿಯವರಿಗಿಂತ ಮುಂಚೂಣಿಯಲ್ಲಿದ್ದೇವೆ. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹವೇ ಕಾರಣ. ಇದೇ ಉತ್ಸಾಹ ಚುನಾವಣಾ ದಿನಾಂಕದವರೆಗೂ ಇರಬೇಕು ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಹೇಳಿದರು.

ಸುಳ್ಯದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು ಅಭ್ಯರ್ಥಿ ಆಯ್ಕೆಯಲ್ಲಿ, ಪ್ರಚಾರ ಕಾರ್ಯದಲ್ಲಿ, ಮತದಾರರ ಭೇಟಿಯಲ್ಲಿ, ಕಾರ್ಯತಂತ್ರದಲ್ಲಿ ನಾವು ಬಿಜೆಪಿಯವರಿಗಿಂತ ಮುಂದೆ ಇದ್ದೇವೆ. ಅನಿರ್ಧರಿತ ಮತದಾರರು ಈ ಬಾರಿ ಕಾಂಗ್ರೆಸ್ ಕಡೆಗೆ ಒಲವು ತೋರಿದ್ದಾರೆ. ಅವರೆಲ್ಲರ ಆಶೀರ್ವಾದ ಪಡೆಯಲು ನಮ್ಮ ಕಾರ್ಯಕರ್ತರು ಇದೇ ಉತ್ಸಾಹವನ್ನು ಕಾಯ್ದುಕೊಳ್ಳಬೇಕು ಎಂದು ಜಯಪ್ರಕಾಶ್ ರೈ ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.