ಮುಳ್ಯ: ಮೊಗೇರ್ಕಳ ನೇಮೋತ್ಸವ

Advt_Headding_Middle
Advt_Headding_Middle

ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನ ಮುಳ್ಯ ಹೊಸಗದ್ದೆ ಇಲ್ಲಿನ ಮೊಗೇರ್ಕಳ ನೇಮೋತ್ಸವವು ಎ.೨೮ ಹಾಗೂ ೨೯ರಂದು ನಡೆಯಿತು. ೨೮ರಂದು ಬೆಳಿಗ್ಗೆ ೫ಗಂಟೆಗೆ ಗಣಪತಿ ಹವನ , ರಾತ್ರಿ ೮ಗಂಟೆಗ ಮೊಗೇರ್ಕಳ ದೈವಗಳು ಗರಡಿಗೆ ಇಳಿದ ಬಳಿಕ ೨ಗಂಟೆಗೆ ತನ್ನಿಮಾನಿಗ ದೈವ ಗರಡಿಗೆ ಇಳಿಯಿತು. ಪ್ರಾತಃ ಕಾಲ ೬ಗಂಟೆಗೆ ಪ್ರಸಾದ ವಿತರಣೆ ನಡೆಯಿತು. ಪೂರ್ವಾಹ್ನ ೧೧ಗಂಟೆಗೆ ಶ್ರೀ ಕೊರಗ ತನಿಯ ದೈವದ ನೇಮೋತ್ಸವ ನಡೆಯಿತು.

advertisement

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.