ಕೂತ್ಕುಂಜ : ಶ್ರೀ ಉಳ್ಳಾಕುಲು -ಶ್ರೀ ಶಿರಾಡಿ ಪರಿವಾರ ದೈವಗಳ ನೇಮ

Advt_Headding_Middle
Advt_Headding_Middle

(ವರದಿ:ಮಧು ಪಂಜ)

ಸುಮಾರು ೨೦೦ ವರ್ಷಗಳ ಇತಿಹಾಸವಿರುವ ಕೂತ್ಕುಂಜ ಗ್ರಾಮದ ಹೆಬ್ಬಾರಹಿತ್ಲು-ಪೇರಳಕಟ್ಟೆ ಇಟ್ಯಡ್ಕ ಎಂಬಲ್ಲಿ ಇರುವ ಶ್ರೀ ಉಳ್ಳಾಕುಲು -ಶ್ರೀ ಶಿರಾಡಿ ರಿವಾರ ದೈವಗಳ ಕ್ಷೇತ್ರದ ಪುನರ್ ನಿರ್ಮಾಣ ಕಾರ‍್ಯ ನಡೆದು ಬ್ರಹ್ಮಕಲ ವೈಧಿಕ ಕಾರ್ಯಕ್ರಮಗಳು ನೂರಾ ಭಕ್ತರ ಉಪಸ್ಥಿತಿಯಲ್ಲಿ ಜರುಗಿತು.ಎ.೩೦ರಂದು ಮುಂಜಾನೆಯಿಂದ ಉಳ್ಳಾಕುಲು ನೇಮ, ಶ್ರೀ ಶಿರಾಡಿ ದೈವದ ನೇಮ, ಶ್ರೀ ಪುರುಷ ಮತ್ತು ಪರಿವಾರ ದೈವಗಳ ನೇಮ ಪೇರಳಕಟ್ಟೆ ಇಟ್ಯಡ್ಕದಲ್ಲಿ ಜರುಗಿತು. ಅನ್ನಸಂತರ್ಪಣೆ, ಪ್ರಸಾದ ವಿತರಣೆ ನಡೆಯಿತು.

advertisement 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.