ಸುಬ್ರಹ್ಮಣ್ಯ: ಪಿ.ಯು.ಸಿ ಎಸ್.ಎಸ್.ಪಿ.ಯು. ಕಾಲೇಜಿಗೆ: 88% ಫಲಿತಾಂಶ

Advt_Headding_Middle
Advt_Headding_Middle

ಸುಬ್ರಹ್ಮಣ್ಯ: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ಆಡಳಿತಕ್ಕೊಳಪಟ್ಟ ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ೨೦೧೭-೧೮ನೇ ಸಾಲಿನ ಪಿ.ಯು.ಸಿ. ಪರೀಕ್ಷೆಗೆ ಪರೀಕ್ಷೆಗೆ ಹಾಜರಾದ ಒಟ್ಟು 326ವಿದ್ಯಾರ್ಥಿಗಳಲ್ಲಿ 287 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.ಇವರಲ್ಲಿ27 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ,180 ಮಕ್ಕಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಹೀಗಾಗಿ ಕಾಲೇಜಿಗೆ ಒಟ್ಟು 88% ಫಲಿತಾಂಶ ಲಭಿಸಿದೆ. ಎಂದು ಕಾಲೇಜಿನ ಪ್ರಾಂಶುಪಾಲೆ ಸಾವಿತ್ರಿ.ಕೆ ತಿಳಿಸಿದ್ದಾರೆ.
ವಾಣಿಜ್ಯ ಇತಿಹಾಸ ವಿಭಾಗ:97%
ವಾಣಿಜ್ಯ ವಿಭಾಗದಲ್ಲಿ ಒಟ್ಟು 77 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 74ವಿದ್ಯಾರ್ಥಿಗಳು ತೇರ್ಗಡೆಗೊಂಡು 97ಶೇ.ಫಲಿತಾಂಶ ಬಂದಿರುತ್ತದೆ.6 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ಪ್ರಥಮ ದರ್ಜೆಯಲ್ಲಿ 54ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಅಶ್ವಿನಿ.ಪಿ(558), ಯತೀಂದ್ರ.ಡಿ(545), ತನುಶ್ರೀ ಪಿ.ಕೆ(542),ಚೈತ್ರಾ ಬಿ.ಆರ್(528), ಧನ್ಯಾ ಎನ್.ಸಿ(527),ಧನ್ಯಾ.ಎ(520), ರಕ್ಷಾ ಕೆ.ಆರ್(508) ಅಂಕ ಪಡೆದಿದ್ದಾರೆ.
ವಿಜ್ಞಾನ ವಿಭಾಗ:84%
ವಿಜ್ಞಾನ ವಿಭಾಗದಲ್ಲಿ ಒಟ್ಟು 80 ವಿದ್ಯಾರ್ಥಿಗಳು ಹಾಜರಾಗಿದ್ದು, ಇವರಲ್ಲಿ ಒಟ್ಟು67 ವಿದ್ಯಾರ್ಥಿಗಳು ಉತ್ತೀರ್ಣಗೊಂಡು, 84ಶೇ. ಫಲಿತಾಂಶ ಬಂದಿರುತ್ತದೆ. 7 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ಇದರಲ್ಲಿ ಪ್ರಜ್ಞಾ ಎಸ್‌ಎಸ್(573), ರಚನಾ.ಯು(536),ವರ್ಷಿತಾ.ಎಸ್(532), ದೀಪ್ತಿ.ಎಸ್.ಎನ್528), ಷಣ್ಮುಖ.ಬಿ517), ಚರಣ್ ಜಿ.ಎಲ್(515), ಶ್ರೇಯಸ್ ಎಂ.ಸಿ(514 ಯತಿನ್.ಎಂ(509 ಶರತ್ ಕುಮಾರ್ ಎಸ್.ಎಚ್(509 ಮಹಮ್ಮದ್ ಜುನೈದ್(501
ಗಣಕ ವಿಜ್ಞಾನ:89%
ಗಣಕ ವಿಜ್ಞಾನ ವಿಭಾಗದಲ್ಲಿ 83ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 74ವಿದ್ಯಾರ್ಥಿಗಳು ಉತ್ತೀರ್ಣಗೊಂಡು,89 ಶೇ. ಫಲಿತಾಂಶ ಬಂದಿರುತ್ತದೆ. ಇದರಲ್ಲಿ 12ವಿಶಿಷ್ಠ ಶ್ರೇಣಿ ಲಭ್ಯವಾಗಿದೆ. ಚರಿಶ್ಮಾ ಪಿ.ಸಿ(569 ಅಕ್ಷತಾ ಕೆ.ಜಿ(555 ಸುಚಿತ್ರಾ ಟಿ.ಡಿ(523 ಗಾಯತ್ರಿ.ಕೆ(537 ರೋಷಿತ್ ಎಚ್(520)ದೀಕ್ಷಿತ್.ಕೆ(516)ಶಿವಪ್ರಸಾದ್.ಎ(516)ಅರ್ಪಿತಾ ಕೆ.ಎಸ್(517)ಮನೋಹರ(511 ಸುಜಿತ್ ಕೆ.ವಿ(511)ಪ್ರಕಾಶ್ ಕುಮಾರ್(510ಲಾವಣ್ಯ(510 ಪ್ರೀಯಾ.ಎನ್(509 ರಕ್ಷಣ್ ಎನ್(502
ಕಲಾವಿಭಾಗ: 84 %
ಕಲಾವಿಭಾಗದಲ್ಲಿ ಒಟ್ಟು 86ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 72ವಿದ್ಯಾರ್ಥಿಗಳು ತೇರ್ಗಡೆಗೊಂಡು,84ಶೇ.ಫಲಿತಾಂಶ ಬಂದಿರುತ್ತದೆ. ಇವರಲ್ಲಿ 02 ವಿಶಿಷ್ಠ ಶ್ರೇಣಿ ಲಭಿಸಿದೆ. ಮೋಕ್ಷಿತಾ ಎಸ್.ಬಿ(538), ಶಕುಂತಲಾ ಎಂ.ಆರ್(532) ಮತ್ತು ಕ್ರೀಷ್ಮಾ(508) ಅಂಕ ಗಳಿಸಿದ್ದಾರೆ.

advertisement

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.