Breaking News

ಅಜ್ಜಾವರದಲ್ಲಿ ಕಾಂಗ್ರೆಸ್ ಮತಯಾಚನೆ

Advt_Headding_Middle
Advt_Headding_Middle

ಅಜ್ಜಾವರ ಪೇಟೆಯಲ್ಲಿ ಕಾಂಗ್ರೆಸ್ ವತಿಯಿಂದ ಡಾ.ರಘು ಪರ ಮತಯಾಚನೆ ಮೇ.೪ರಂದು ನಡೆಯಿತು. ರಾಜ್ಯ ವಕ್ಫ್ ಸದಸ್ಯ ಎಸ್. ಸಂಶುದ್ಧೀನ್ , ಅಕ್ರಮ ಸಕ್ರಮ ಸದಸ್ಯ ಸುದೀರ್ ರೈ ಮೇನಾಲ, ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಜಿ.ಕೆ ಹಮೀದ್, ನ.ಪಂ.ಸದಸ್ಯ ಕೆ.ಎಂ.ಮುಸ್ತಫ, ಮೂಸ ಕುಂಞಿ ಪೈಂಬೆಚ್ಚಾಲ್, ರಫೀಕ್ ಪಡು ಮೊದಲಾದವರು ಇದ್ದು ಮತಯಾಚಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.