Breaking News

ಡಿಕೆಶಿ ಮಾತಿಗೆ ಬಿಡಿಗಾಸಿನ ಬೆಲೆಯಿಲ್ಲ : ವೆಂಕಟ್ ವಳಲಂಬೆ

Advt_Headding_Middle
Advt_Headding_Middle

ಡಿ.ಕೆ ಶಿವಕುಮಾರ್ ಇಲ್ಲಿನ ಶಾಸಕ ಎಸ್.ಅಂಗಾರರನ್ನು ಏಕ ವಚನದಲ್ಲಿ ಕರೆದು ನಿಂದಿಸಿ ಮಾತಾಡಿದ್ದು ಸರಿಯಲ್ಲ. ಹಗರಣ ನಡೆಸಿದ ವ್ಯಕ್ತಿಗಳಿಂದ ಇಂತಹ ಮಾತುಗಳು ಬರುತ್ತಿವೆ. ಅವರ ಮಾತಿಗೆ ಬಿಡಿಗಾಸು ಬೆಲೆ ಇಲ್ಲ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರ ಹೇಳಿಕೆ ಕೇವಲ ದಿಕ್ಕು ತಪ್ಪಿಸುವ ಯತ್ನ. ಅದಕ್ಕೆಲ್ಲ ಇಲ್ಲಿಯ ಜನತೆ ಬಿಜೆಪಿಯ ಅಭ್ಯರ್ಥಿ ಎಸ್.ಅಂಗಾರರನ್ನು ೬ನೇ ಭಾರಿಗೆ ಗೆಲ್ಲಿಸುವ ಮೂಲಕ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.