Breaking News

ಹಿರಿಯರ ಕ್ರೀಡಾಕೂಟದಲ್ಲಿ ವಿದ್ಯಾ ಬಿ.ಎಚ್. ಅಂತರಾಷ್ಟ್ರೀಯ ಮಟ್ಟಕ್ಕೆ

Advt_Headding_Middle
Advt_Headding_Middle

ಮಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಇಂಡಿಯನ್ ಮಾಸ್ಟರ್ ಆಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ೧,೫೦೦ ಓಟದಲ್ಲಿ ಚಿನ್ನದ ಪದಕ, ೫೦೦೦ಓಟದಲ್ಲಿ ಬೆಳ್ಳಿ ಪದಕ, ೫.ಕಿ.ಮೀ ವೇಗ ನಡಿಗೆ , ೮೦೦ಮೀ ಓಟ, ೪*೧೦೦ರಿಲೆಯಲ್ಲಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಶ್ರೀಲಂಕದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ. ಇವರು ರಂಗತ್ತಮಲೆ ಕೂಸಪ್ಪ ಹಾಗೂ ಸಣ್ಣಮನೆ ದಂಪತಿಗಳ ಪುತ್ರಿ. ಪೆರಾಜೆಯ ಬಂಗಾರಕೋಡಿ ಬಿ.ವಿ.ಹರೀಶರವರ ಪತ್ನಿ. ಅಕ್ಷಯ ಸ್ತ್ರೀಶಕ್ತಿ ಗೊಂಚಲಿನ ಕಾರ‍್ಯದರ್ಶಿ, ಧರ್ಮಸ್ಥಳ ಗ್ರಾಮಭಿವೃದ್ಧಿ ತೊಡಿಕಾನ ಒಕ್ಕೂಟದ ಕಾರ‍್ಯದರ್ಶಿಯಾಗಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.