ಬಾಡಿಗೆಗೆ ಹೋಗಿ ಮರಳದ ಕಾರು – ಮಾಲಕರಿಂದ ಪೊಲೀಸರಿಗೆ ದೂರು

Advt_Headding_Middle
Advt_Headding_Middle

ಬಾಡಿಗೆಗೆ ಹೋದ ಕಾರು ೫ ದಿನಗಳಾದರೂ ಮರಳಿ ಮಾಲಕ ನಾಸಿರ್‌ರವರ ಕೈ ಸೇರದ ಘಟನೆ ಜಯನಗರದಲ್ಲಿ ನಡೆದಿದೆ. ಜಯನಗರ ನಿವಾಸಿ ನಾಸಿರ್ ಎಂಬವರು ಜಾತ್ರೆ, ಉರೂಸ್ ಸಮಾರಂಭದಲ್ಲಿ ಚರ್ಮುರಿ ವ್ಯಾಪಾರ ಮಾಡುತ್ತಿದ್ದು ಕೆಲವು ದಿನಗಳ ಹಿಂದೆ ಒಂದು ಸೆಕೆಂಡ್ ಏಂಡ್ ಆಲ್ಟೋ ಕಾರು ಖರೀದಿಸಿದ್ದರು ಅದನ್ನು ಬಾಡಿಗೆಗೆ ನೀಡುತ್ತಿದ್ದರು. ಅದೇ ರೀತಿ ಮೇ ೧ರಂದು ನಾಸಿರ್‌ನ ಪರಿಚಯದವರಾದ ದೊಡ್ಡತೋಟ ನಿವಾಸಿಯೊಬ್ಬರು ೧ ದಿನದ ಮಟ್ಟಿಗೆ ಕಾರು ಬಾಡಿಗೆಗೆ ಕೇಳಿ ಕೊಂಡು ಹೋಗಿದ್ದರು. ೫ ದಿನಗಳಾದರು ಕಾರು ಬಾರದೇ ಇರುವುದರಿಂದ ಆಂತಕಗೊಂಡು ಸುಳ್ಯ ಹಾಗು ಬೆಳ್ಳಾರೆ ಪೊಲೀಸ್ ಠಾಣೆಗಳಲ್ಲಿ ದೂರು ನೀಡಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.