ಸುಳ್ಯ ದಲಿತರಿಗೆ ಮೀಸಲು ಹೌದು, ಒಬ್ಬರಿಗೇ ಮೀಸಲೇ ? : ರಾಜಾರಾಂ ಭಟ್

Advt_Headding_Middle
Advt_Headding_Middle


ಸುಳ್ಯ ವಿಧಾನಸಭಾ ಕ್ಷೇತ್ರ ದಲಿತರಿಗೆ ಮೀಸಲು ಕ್ಷೇತ್ರ ಹೌದು. ಆದರೆ ಒಬ್ಬರಿಗೇ ಮೀಸಲಾದ ಕ್ಷೇತ್ರವೇ? ಎಂದು ಜನ ಪ್ರಶ್ನಿಸುತ್ತಿದ್ದಾರೆ. ಮತ್ತು ಈ ಬಾರಿ ಬದಲಾವಣೆ ಅಪೇಕ್ಷಿಸಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಾಜರಾಮ್ ಭಟ್ ಬೆಟ್ಟ ಹೇಳಿದ್ದರೆ.
ಸುಳ್ಯದಲ್ಲಿ ಸುದ್ದಿಗೋಷ್ಠಿಯನ್ನುzಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಆರಂಭದಲ್ಲಿ ಸಾಧನಾ ಯಾತ್ರೆಯ ಮೂಲಕ ನಮ್ಮ ಸರಕಾರದ ಸಾಧನೆಗಳು ಮತ್ತು ಕೇಂದ್ರ ಸರಕಾರದ ವೈಫಲ್ಯಗಳನ್ನು ಜನರ ಮುಂದಿಟ್ಟಿತು. ಬಳಿಕ ಮನೆ ಮನೆ ಕಾಂಗ್ರೆಸ್ ಪ್ರಚಾರ ಕಾರ್ಯ ನಡೆಸಿ, ಈಗ ಮತ ಚೀಟಿ ನೀಡುವ ಕಾರ್ಯ ನಡೆಯುತ್ತಿದೆ. ಎದುರಾಳಿ ಅಭ್ಯರ್ಥಿ ಮೋದಿಯ ಫೋಟೊ ತೋರಿಸಿ ಮತ ಕೇಳುತ್ತಾರೆಯೇ ಹೊರತು, ಸ್ವಂತ ಸಾಧನೆಯಿಂದ ಮತ ಕೇಳುತ್ತಿಲ್ಲ ಎಂದು ಅವರು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.