ಮೀಸಲು ಮುಕ್ತಿ ವಕೀಲರಿಗೆ ಎಚ್ಚರಿಕೆ

Advt_Headding_Middle
Advt_Headding_Middle

ಆಪ್ ಪಕ್ಷದವರು ಮತ್ತು ವಕೀಲರೊಬ್ಬರು ಸೇರಿಕೊಂಡು ಮೀಸಲು ಮುಕ್ತಿ ಹೋರಾಟ ಎಂದು ಹೇಳಿ ಶಾಸಕರನ್ನು ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ. ಆ ವಕೀಲರು ಯಾವ ರೀತಿಯವರೆಂದು ನಮಗೆ ಗೊತ್ತು. ಹಿಂದೆ ನಮ್ಮನ್ನು ಹೋಗಳುತ್ತಿದ್ದು ಈಗ ಕಾಂಗ್ರೆಸ್‌ನವರ ಆಮಿಷಕ್ಕೆ ಬಲಿ ಬಿದ್ದು ಶಾಸಕರನ್ನು ಟೀಕಿಸುತ್ತಿದ್ದಾರೆ. ಅವರು ವೈಯಕ್ತಿಕ ಟೀಕೆ ಮಾಡುವುದನ್ನು ನಿಲ್ಲಿಸುವುದು ಅವರಿಗೂ ಕ್ಷೇಮ ಕ್ಷೇತ್ರಕ್ಕೂ ಕ್ಷೇಮ ಎಂದು ಮುಳಿಯ ಕೇಶವ ಭಟ್ ಎಚ್ಚರಿಕೆ ನೀಡಿದರು.
ನಿಂತಿಕಲ್‌ನಲ್ಲಿ ಮೀಸಲು ಮುಕ್ತಿ ಹೋರಾಟ ಸಮಿತಿ ಅಭ್ಯರ್ಥಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿರುವಾಗ ಶಾಸಕರ ಜೊತೆಗೆ ಬಂದಿದ್ದ ಕೆಲವರು ಭಾಷಣಕ್ಕೆ ಅಡ್ಡಿ ಪಡಿಸಿದರೆಂಬ ಆರೋಪದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದು ಮುಳಿಯ ಹೇಳಿದರು.

 

advertisement

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.